Breaking News

ಶ್ರೀ ಬಸರಿ ಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿ. ಅವಿರೋಧ ಆಯ್ಕೆ.!

Spread the love

ಶ್ರೀ ಬಸರಿ ಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿ. ಅವಿರೋಧ ಆಯ್ಕೆ.!


ಗೋಕಾಕ: ತಾಲೂಕಿನ ತಪಸಿ ಗ್ರಾಮದ ಶ್ರೀ ಬಸರಿ ಸಿದ್ಧೇಶ್ವರ ಸೌಹಾರ್ದ ಸಹಕಾರಿ ನಿ. ತಪಸಿ ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ನಿರ್ದೇಶಕರ ಅವಿರೋಧ ಆಯ್ಕೆ ಇತ್ತಿಚೇಗೆ ಜರುಗಿತು.
ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರವೀಂದ್ರ ಗಲಗಲಿ, ಉಪಾಧ್ಯಕ್ಷರಾಗಿ ದುಂಡಪ್ಪ ವಾಳದ ನಿರ್ದೇಶಕರಾಗಿ ಬಾಳಪ್ಪ ಶೇಣವಿ, ಮಾರುತಿ ದಾಸನವರ, ಮಹಾದೇವ ಕೋಟೂರ, ಬಸಪ್ಪ ಸರವರ, ವಿಠ್ಠಲ ಕುರೇರ, ಶಂಕರ ಮನ್ನಾಪೂರ, ಮಾಬೂಬಿ ನದಾಫ, ಯಲ್ಲವ್ವ ಗೂಡೇರ, ಹಾಲಪ್ಪ ವಾಲಿಕಾರ, ಮಂಜುನಾಥ ಅಂಕಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಬಿ ಕೆ ಗೋಖಲೆ ಕಾರ್ಯನಿರ್ವಹಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ನಿರ್ದೇಶಕರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮುತ್ತೆಪ್ಪ ಮನ್ನಾಪೂರ, ಶಿವಪುತ್ರ ದಾಬೋಜಿ, ಭೀಮಶಿ ಪೋಲಿಸನವರ, ವಾರೆಪ್ಪ ಬೋರಗುಂಡಿ, ಲಕ್ಷö್ಮಣ ಯಳ್ಳೂರ, ಸಂಘದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರುಕ್ಮವ್ವ ಸಂತೋಷ ಗಲಗಲಿ ಇದ್ದರು.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

three + twenty =