Breaking News

ಯುವ ಭಾರತಕ್ಕೆ ಸಿಕ್ಕ ಅಚ್ಚರಿ ಪಟ್ಟಿ : ಮೊದಲ ಪಟ್ಟಿಯಲ್ಲೇ ಘೋಷಣೆಯಾಗಲಿರುವ ಬೆಳಗಾವಿ ಜಿಲ್ಲೆಯ ಬಿಜೆಪಿ ಹುರಿಯಾಳುಗಳಿವರು

Spread the love

ಯುವ ಭಾರತಕ್ಕೆ ಸಿಕ್ಕ ಅಚ್ಚರಿ ಪಟ್ಟಿ : ಮೊದಲ ಪಟ್ಟಿಯಲ್ಲೇ ಘೋಷಣೆಯಾಗಲಿರುವ ಬೆಳಗಾವಿ ಜಿಲ್ಲೆಯ ಬಿಜೆಪಿ ಹುರಿಯಾಳುಗಳಿವರು

ಯುವ ಭಾರತ ಸುದ್ದಿ ಬೆಂಗಳೂರು :
ವಿಧಾನಸಭಾ ಚುನಾವಣೆಗೆ 18 ವಿಧಾನಸಭಾ ಮತಕ್ಷೇತ್ರಗಳು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ದೊರೆಯುವುದು ನಿಚ್ಚಳ ಎನಿಸಿದೆ. ಮೊದಲ ಪಟ್ಟಿಯಲ್ಲಿ ಈ ಹೆಸರು ಬರುವುದು ನಿಶ್ಚಿತ. ಈ ಬಗ್ಗೆ ಯುವ ಭಾರತ ಪತ್ರಿಕೆಗೆ ಸಿಕ್ಕಿರುವ ಕೆಲ ಕ್ಷೇತ್ರಗಳ ಅಚ್ಚರಿಯ ಹೆಸರುಗಳು ಇಂತಿವೆ. ಬಹುತೇಕ ಹಾಲಿ ಶಾಸಕರಿಗೆ ಮತ್ತೆ ಅವಕಾಶ ನೀಡಲಾಗಿದೆ.

ಗೋಕಾಕ-ರಮೇಶ ಜಾರಕಿಹೊಳಿ

ಅರಬಾವಿ-ಬಾಲಚಂದ್ರ ಜಾರಕಿಹೊಳಿ

ಅಥಣಿ-ಮಹೇಶ ಕುಮಟಳ್ಳಿ

ಕಾಗವಾಡ-ಶ್ರೀಮಂತ ಪಾಟೀಲ

ನಿಪ್ಪಾಣಿ – ಶಶಿಕಲಾ ಜೊಲ್ಲೆ

ಕುಡಚಿ ( ಮೀಸಲು ) – ಪಿ . ರಾಜೀವ

ರಾಯಬಾಗ ( ಮೀಸಲು ) – ದುರ್ಯೋಧನ ಐಹೊಳೆ ಅಥವಾ ಡಾ.ರಾಜು ಕಿರಣಗಿ

ಬೆಳಗಾವಿ ಉತ್ತರ – ಅನಿಲ್ ಬೆನಕೆ

ಬೆಳಗಾವಿ ದಕ್ಷಿಣ – ಅಭಯ ಪಾಟೀಲ

ಕಿತ್ತೂರು – ಮಹಾಂತೇಶ ದೊಡ್ಡಗೌಡರ

ರಾಮದುರ್ಗ-ಮಹದೇವಪ್ಪ ಯಾದವಾಡ


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen − thirteen =