Breaking News

ಸಂಚಾರಿ ನಿಯಮ ಉಲ್ಲಂಘನೆ : ವಾರ ಗಡುವು ವಿಸ್ತರಣೆ

Spread the love

ಸಂಚಾರಿ ನಿಯಮ ಉಲ್ಲಂಘನೆ : ವಾರ ಗಡುವು ವಿಸ್ತರಣೆ

ಯುವ ಭಾರತ ಸುದ್ದಿ ಬೆಂಗಳೂರು :
ಸಂಚಾರಿ ನಿಯಮ ಉಲ್ಲಂಘಿಸಿದ್ದ ಪ್ರಕರಣಗಳಿಗೆ ವಿಧಿಸಿದ್ದ ದಂಡದ ಪೈಕಿ ಶೇ .50 ರಷ್ಟು ರಿಯಾಯಿತಿ ನೀಡಿದ್ದ ಅವಧಿಯನ್ನು ಮತ್ತೆರಡು ವಾರ ವಿಸ್ತರಿಸುವ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ . ಈ ಕುರಿತು ಸಾರಿಗೆ ಇಲಾಖೆಯಿಂದ ಪತ್ರ ಬಂದಿದ್ದು , ಜನಸಾಮಾನ್ಯರೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತಾವನೆಗೆ ಹೈಕೋರ್ಟ್ ಸಿಜೆಯವರು ಸಹಾ ಸಮ್ಮತಿ ನೀಡಿದ್ದಾರೆ ಎಂದಿದ್ದಾರೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

4 + 6 =