Breaking News

ಗೋಕಾಕ ಫಾಲ್ಸನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶ್ರೀಗಳಿಂದ ಚಾಲನೆ.!

Spread the love

ಗೋಕಾಕ ಫಾಲ್ಸನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶ್ರೀಗಳಿಂದ ಚಾಲನೆ.!


ಗೋಕಾಕ: ಸಮೀಪದ ಗೋಕಾಕ ಫಾಲ್ಸ್ನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶುಕ್ರವಾರದಂದು ಸಂಜೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಮರಡಿಮಠ ಕಾಡಸಿದ್ಧೇಶ್ವರ ಮಠದ ಶ್ರೀ ಪವಾಡೇಶ್ವರ ಮಹಾಸ್ವಾಮಿಜಿ, ಯರಗಲ್ ಮಠದ ಅಭಿನಂದನ ಸ್ವಾಮಿಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ಮಿಲ್ಲ್ ಸಿಇಓ ಗೌತಮ ಕುಮಟೇಕರ, ಉಪಾಧ್ಯಕ್ಷ ವಿ ಆರ್ ಜಗದಾಳೆ, ಜನರಲ್ ಮ್ಯಾನೇಜರ್ ಅರುಣ ಕಾಳೆ, ಸೇರಿದಂತೆ ಕೊಣ್ಣೂರ, ಮರಡಿಮಠ, ಮಾನಿಕವಾಡಿ, ಗೋಕಾಕ ಫಾಲ್ಸ್ನ ಸಾವಿರಾರು ಭಕ್ತರು ಇದ್ದರು.

 


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

19 − 9 =