ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.!
Yuva Bharatha
March 4, 2024
Uncategorized
287 Views
ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.!
![](http://yuvabharatha.com/wp-content/uploads/2024/03/04-GKK-2-288x300.jpg)
ಗೋಕಾಕ: ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಅವರನ್ನು ಆಯ್ಕೆ ಮಾಡಿ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಅಧ್ಯಕ್ಷ ದಾವಲಸಾಬ ಚಪ್ಟಿ ಆದೇಶ ಹೊರಡಿಸಿದ್ದಾರೆ.