Breaking News

ರಾಜ್ಯದಲ್ಲಿ 2062 ,ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು

Spread the love

ರಾಜ್ಯದಲ್ಲಿ 2062 ,ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು
ಬೆಳಗಾವಿ.: ರಾಜ್ಯದಲ್ಲಿ ಬುಧವಾರದಂದು 2062 ಜನರಿಗೆ
ಬೆಳಗಾವಿ ಜಿಲ್ಲೆಯಲ್ಲಿ 27 ಜನರಿಗೆ ಕೊರೊನಾ ಸೊಂಕು ತಗುಲಿರುವ ಬಗ್ಗೆ ವರದಿಯಾಗಿದೆ. ರಾಜ್ಯದಲ್ಲಿ ಇಂದು 54 ಜನರು ಸೋಂಕಿನಿಂದ ಸಾವನ್ನೊ್ಪಿದ್ದಾರೆ. ರಾಜ್ಯದಲ್ಲಿ 778 ಜನರು ಅದರಂತೆ ಬೆಳಗಾವಿಯಲ್ಲಿ 29 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌.
ಬೆಳಗಾವಿಯ ಕಾಕತಿ-1, ಹನುಮಾನ ನಗರದಲ್ಲಿ -3, ಹಿಂಡಲಗಾ-1, ವಂಟಮೂರಿ ಕಾಲನಿ-1, ಭಾರತ ನಗರ-2, ಉಜ್ವಲ ನಗರ -1 ಚಿಕ್ಕೋಡಿ ತಾಲೂಕಿನ ಪಾಂಗಿರೆ ಗ್ರಾಮದಲ್ಲಿ-1, ಗೋಕಾಕ ತಾಲೂಕಿನ ಗುಜನಾಳ,ಖನಗಾಂವ , ಶಿಂದಿಕುರಬೆಟ,ಗೋಕಾಕ, ದುರದುಂಡಿ ಗ್ರಾಮದಲ್ಲಿ ತಲಾ -1, ರಾಮದುರ್ಗದಲ್ಲಿ -2, ಅಥಣಿ ನಗರದಲ್ಲಿ 6 ಜನರಿಗೆ, ತಾಲೂಕಿನ ಬಾಡಗಿ, ಕೊಥಳಿ ಮತ್ತು ಸಂಬರಗಿ ತಲಾ ಒಬ್ಬರಿಗೆ ಕೊರೊನಾ ಸೊಂಕು ತಗುಲಿದೆ.
ಬೆಂಗಳೂರು ನಗರ -1148, ದಕ್ಷಿಣ ಕನ್ನಡ -183, ಧಾರವಾಡ -89, ಕಲಬುರಗಿ -66, ಬಳ್ಳಾರಿ – 59, ಮೈಸೂರು -59, ಬೆಂಗಳೂರು ಗ್ರಾಮಾಂತರ,- 37, ರಾಮನಗರ – 34, ಚಿಕ್ಕಬಳ್ಳಾಪುರ -32, ಉಡುಪಿ ಮತ್ತು ಹಾವೇರಿ -31, ಬೀದರ -29, ಬೆಳಗಾವಿ -27, ಹಾಸನ-26 , ಬಾಗಲಕೋಟ ಮತ್ತು ತುಮಕೂರು – 24, ಚಿಕ್ಕಮಗಳೂರು- 23, ಮಂಡ್ಯ -20, ,ಉತ್ತರ ಕನ್ನಡ 19, ದಾವಣಗೆರೆ – 18, ರಾಯಚೂರು ಮತ್ತು ಶಿವಮೊಗ್ಗ – 17, ಕೋಲಾರ-16, ಯಾದಗಿರಿ ಮತ್ತು ಕೊಪ್ಪಳ – 11, ಗದಗ-5, ವಿಜಯಪುರ-4, ಚಿತ್ರದುರ್ಗ-2 ಜಿಲ್ಲೆಯಲ್ಲಿ ಕೊರೊನಾ ಸೊಂಕು ತಗುಲಿದೆ. ‌


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

14 − six =