Breaking News

ಶಾಸಕ ರಮೇಶ ಜಾರಕಿಹೊಳಿ ಅವರಿಂದ ಫಲಾನುಭವಿಗಳಿಗೆ ಲ್ಯಾಪಟಾಪ್ ವಿತರಣೆ.!

Spread the love

ಶಾಸಕ ರಮೇಶ ಜಾರಕಿಹೊಳಿ ಅವರಿಂದ ಫಲಾನುಭವಿಗಳಿಗೆ ಲ್ಯಾಪಟಾಪ್ ವಿತರಣೆ.!

ಗೋಕಾಕ: ರಾಜ್ಯ ಬಿಜೆಪಿ ಸರಕಾರ ಬಡವರ ದೀನ ದಲೀತರಿಗಾಗಿ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವAತೆ ಶಾಸಕ ರಮೇಶ ಜಾರಕಿಹೋಳಿ ತಿಳಿಸಿದರು.
ಅವರು, ಸೋಮವಾರದಂದು ತಮ್ಮ ಕಚೇರಿಯ ಆವರಣದಲ್ಲಿ ೨೦೨೨-೨೩ನೇ ಎಸ್‌ಎಫ್‌ಸಿ ನಗರಸಭೆ ನಿಧಿ ಶೇ೭.೨೫% ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೋಲಾರ ಲೈಟ್, ಎಸ್‌ಎಫ್‌ಸಿ ನಗರಸಭೆ ನಿಧಿ ಶೇ೨೪.೧೦% ಯೋಜನೆಯಡಿ ಎಸ್‌ಸಿ, ಎಸ್‌ಟಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕಂಪ್ಯೂಟರಗಳನ್ನು ಮತ್ತು ನಗರಸಭೆ ನಿಧಿ ಶೇ.೫% ವಿಕಲಚೇತರಿಗೆ ನಾಲ್ಕು ಮೋಟಾರ ಸೈಕಲ್ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ನಗರಸಭೆ ಸದಸ್ಯರು, ಮುಕಂಡರುಗಳು ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

 “ಪುಟ್ಟ ಹಣತೆ”

Spread the love    “ಪುಟ್ಟ ಹಣತೆ”      ಡಾ||ಶ್ರೀದೇವಿ ಆನಂದ ಪೂಜಾರಿ. ನಾಡು ನುಡಿಯ ಸೇವೆಯನ್ನು ಹರುಷದಿಂದ …

Leave a Reply

Your email address will not be published. Required fields are marked *

20 + two =