Breaking News

ಕ್ರೈಸ್ತ ಸಮಾಜದ ರುದ್ರಭೂಮಿ ರಕ್ಷಣಾ ಗೋಡೆಗೆ- ಅಂಬಿರಾವ ಪಾಟೀಲ ಚಾಲನೆ!

Spread the love

ಕ್ರೈಸ್ತ ಸಮಾಜದ ರುದ್ರಭೂಮಿ ರಕ್ಷಣಾ ಗೋಡೆಗೆ- ಅಂಬಿರಾವ ಪಾಟೀಲ ಚಾಲನೆ!

ಯುವ ಭಾರತ ಸುದ್ದಿ ಗೋಕಾಕ:

ಕ್ರೈಸ್ತ ಸಮಾಜದ ರುದ್ರಭೂಮಿಗೆ ಶಾಸಕರ ಅನುದಾನದಡಿಯಲ್ಲಿ 16.5೦ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಕ್ಷಣಾ ಗೋಡೆಗೆ ಶನಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತಿçಗೊಲ್ಲರ, ಹನಮಂತ ಕಾಳಮ್ಮನಗುಡಿ, ಶ್ರೀಶೈಲ ಪೂಜಾರಿ, ಬಾಬು ಮುಳಗುಂದ, ವಿಶ್ವನಾಥ ಬಿಳ್ಳೂರ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಕ್ರೆöÊಸ್ತ ಸಮಾಜ ಮುಖಂಡರುಗಳಾದ ಜಗದೀಶ ಮಂಡಿ, ಆನಂದ ಬಿ, ಸಂಜಯ ಸಂಗಮನವರ, ಸಚೀನ, ಪ್ರವೀಣ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು!

Spread the loveಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು-ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು! ಗೋಕಾಕ: ಬ್ಯಾನರ್‌ಗಳ …

Leave a Reply

Your email address will not be published. Required fields are marked *

seventeen − four =