ಮನಿಹಾಳದಲ್ಲಿ 27 ಕುರಿ ಸಾವು

ಯುವ ಭಾರತ ಸುದ್ದಿ ಬೆಳಗಾವಿ :
ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ನೂರು ಕುರಿಗಳ ಪೈಕಿ 27 ಕುರಿಗಳು ಮೃತಪಟ್ಟಿವೆ.
ವಿಠ್ಠಲ ಸನದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಒಟ್ಟು 100 ಕುರಿಗಳಲ್ಲಿ 27 ಕುರಿಗಳು ಮೃತಪಟ್ಟಿವೆ. ಕುರಿಗಳ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ. ಪಶುಪಾಲನಾ ಇಲಾಖೆ ವರದಿ ಬಳಿಕ ಇವುಗಳ ಸಾವಿಗೆ ಕಾರಣವೇನು ಎನ್ನುವುದು ಗೊತ್ತಾಗಲಿದೆ.
YuvaBharataha Latest Kannada News