ರಾಜ್ಯದಲ್ಲಿ 3176 ಕೊರೊನಾ ಸೊಂಕಿತರು: 87 ಸಾವು
ಬೆಳಗಾವಿ. ಜು;15: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 3176 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 47253 ಸೋಂಕಿತರ ಸಂಖ್ಯೆ ಆಗಿದೆ.
ಬೆಂಗಳೂರು ನಗರ- 1975,ಮೈಸೂರು-99,ಕಲಬುರಗಿ- 67 , ಧಾರವಾಡ-139, ಬಳ್ಳಾರಿ-136, ಕೊಪ್ಪಳ-98, ದಕ್ಷಿಣ ಕನ್ನಡ -76, ಬಾಗಲಕೋಟ-34, ಉಡುಪಿ – 52, ಉತ್ತರ ಕನ್ನಡ -48, ಬೆಳಗಾವಿ – 41, ವಿಜಯಪುರ-80, ತುಮಕೂರು-24, ಬೀದರ-35, ಮಂಡ್ಯ-31, ರಾಯಚೂರು- 26, ದಾವಣಗೆರೆ -35,ಬೆಂಗಳೂರು ಗ್ರಾಮಾಂತರ- 10, ಚಿಕ್ಕಬಳ್ಳಾಪುರ-32,,ಕೋಲಾರ-15, ಶಿವಮೊಗ್ಗ-29, ಕೊಡಗು-23, ಚಿತ್ರದುರ್ಗ -12, ಗದಗ-39, ಚಾಮರಾಜನಗರ-8, ಹಾಸನ-25, ಚಿಕ್ಕಮಗಳೂರು -13, ಯಾದಗಿರಿ-49, ರಾಮನಗರ-3, ಕೊಪ್ಪಳ-14,ಹಾವೇರಿ-6 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಳಗಾವಿ ಜಿಲ್ಲೆಯಲ್ಲಿಯೂ ಕೊರೊನಾ ಸೊಂಕು ತೀವ್ರವಾಗಿ ಹರಡುತ್ತಿದೆ. ಅಥಣಿ ತಾಲೂಕಿನಲ್ಲಿ -4,ರಾಯಬಾಗ ತಾಲೂಕಿನಲ್ಲಿ -5 ಬೆಳಗಾವಿ ತಾಲೂಕಿನಲ್ಲಿ – 28, ಚಿಕ್ಕೋಡಿ ಗೋಕಾಕ, ಸವದತ್ತಿ ತಾಲೂಕಿನಲ್ಲಿ ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದ್ದು, ಇಂದು ಮೂವರು ಮೃತಪಟ್ಟಿದ್ದಾರೆ.
Check Also
ಗ್ಯಾರಂಟಿಗಳಿಗೆ ಎಷ್ಟು ಹಣ : ಸಿಎಂ ಟ್ವಿಟ್
Spread the loveಗ್ಯಾರಂಟಿಗಳಿಗೆ ಎಷ್ಟು ಹಣ : ಸಿಎಂ ಟ್ವಿಟ್ ಬೆಂಗಳೂರು: ಹಿಂದೆ ನಾವು ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ …