ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು

Spread the love

ರಾಜ್ಯದಲ್ಲಿ 2496 ಕೊರೊನಾ ಸೊಂಕಿತರು: 87 ಸಾವು
ಬೆಳಗಾವಿ. ಜು;14: ರಾಜ್ಯದಲ್ಲಿ ಇಂದು ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು, ಇಂದು 2496 ಜನರಿಗೆ ಕೊರೊನಾ ಸೊಂಕು ತಗುಲಿದೆ. 87 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 44077 ಸೋಂಕಿತರ ಸಂಖ್ಯೆ ಆಗಿದೆ.
ಬೆಂಗಳೂರು ನಗರ-1267,ಮೈಸೂರು-125,ಕಲಬುರಗಿ-121, ಧಾರವಾಡ-100, ಬಳ್ಳಾರಿ-99, ಕೊಪ್ಪಳ-98, ದಕ್ಷಿಣ ಕನ್ನಡ -91, ಬಾಗಲಕೋಟ-78, ಉಡುಪಿ – 73, ಉತ್ತರ ಕನ್ನಡ ಮತ್ತು ಬೆಳಗಾವಿ – 64, ವಿಜಯಪುರ-52, ತುಮಕೂರು-47, ಬೀದರ-42, ಮಂಡ್ಯ-38, ರಾಯಚೂರು- 25, ದಾವಣಗೆರೆ -17, ಬೆಂಗಳೂರು ಗ್ರಾಮಾಂತರ- 14, ಚಿಕ್ಕಬಳ್ಳಾಪುರ-13,ಕೋಲಾರ-11, ಶಿವಮೊಗ್ಗ, ಕೊಡಗು ಮತ್ತು ಚಿತ್ರದುರ್ಗ -10, ಗದಗ-9, ಚಾಮರಾಜನಗರ-8, ಹಾಸನ-4, ಚಿಕ್ಕಮಗಳೂರು -3, ಯಾದಗಿರಿ-2 ಹಾಗೂ ರಾಮನಗರ-1 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಳಗಾವಿ ಜಿಲ್ಲೆಯಲ್ಲಿಯೂ ಕೊರೊನಾ ಸೊಂಕು ತೀವ್ರವಾಗಿ ಹರಡುತ್ತಿದೆ. ಅಥಣಿ ತಾಲೂಕಿನಲ್ಲಿ -7, ರಾಯಬಾಗ ತಾಲೂಕಿನಲ್ಲಿ -20, ಬೆಳಗಾವಿ ತಾಲೂಕಿನಲ್ಲಿ – 28, ಬೈಲಹೊಂಗಲ ತಾಲೂಕಿನಲ್ಲಿ – 6, ಹುಕ್ಕೇರಿ, ರಾಮದುರ್ಗ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ? ಕೊನೆಗೂ ನೆಲಸಮಕ್ಕೆ ಸಿದ್ದತೆ

Spread the loveವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ? ಕೊನೆಗೂ ನೆಲಸಮಕ್ಕೆ ಸಿದ್ದತೆ ಭುವನೇಶ್ವರ : ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *

2 × 2 =