Breaking News

ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು

Spread the love

ಬೆಳಗಾವಿಯಲ್ಲಿ 92-ರಾಜ್ಯದಲ್ಲಿ 4169 ಜನರಿಗೆ ಸೊಂಕು
ಬೆಳಗಾವಿ. ಜು.: ಕೊರೊನಾ ಸೊಂಕಿನ ಕಾಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 4169 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಒಟ್ಟು ಸೊಂಕಿತರ ಸಂಖ್ಯೆ 51422 ಆಗಿದೆ. ಇಂದು ರಾಜ್ಯದಲ್ಲಿ ಒಟ್ಟು 109 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 94 ಜನರಿಗೆ ಸೊಂಕು ತಗುಲಿದೆ. ಬೆಳಗಾವಿ ನಗರ ಪ್ರದೇಶದಲ್ಲಿ 10,ಅಥಣಿ ತಾಲೂಕಿನಲ್ಲಿ- 39, ರಾಯಬಾಗ ತಾಲೂಕಿನಲ್ಲಿ – 15, ಸವದತ್ತಿ ತಾಲೂಕಿನಲ್ಲಿ – 2, ಹುಕ್ಕೇರಿ ತಾಲೂಕಿನಲ್ಲಿ-3, ರಾಮದುರ್ಗ ತಾಲೂಕಿನಲ್ಲಿ- 10, ಚಿಕ್ಕೋಡಿ ತಾಲೂಕಿನಲ್ಲಿ- -8, ಬೈಲಹೊಂಗಲ ತಾಲೂಕಿನಲ್ಲಿ -2,ಖಾನಾಪುರ ತಾಲೂಕಿನಲ್ಲಿ – 2, ಗೋಕಾಕ ತಾಲೂಕಿನಲ್ಲಿ -1 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಅದರಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ -2344, ಉಡುಪಿ-113, ಬೆಳಗಾವಿ -92,ಹಾವೇರಿ- 18, ದಕ್ಷಿಣ ಕನ್ನಡ -238, ಧಾರವಾಡ- 176, ವಿಜಯಪುರ – 144, ಮೈಸೂರು – 130, ಕಲಬುರಗಿ – 123, ರಾಯಚೂರು -101, ಉತ್ತರ ಕನ್ನಡ -79, ಚಿಕ್ಕಬಳ್ಳಾಪುರ -77, ಬೀದರ – 53, ಶಿವಮೊಗ್ಗ -46, ಬಳ್ಳಾರಿ ಮತ್ತು ಗದಗ – 44, ಕೋಲಾರ -43, ಬಾಗಲಕೋಟ-39, ಯಾದಗಿರಿ -34, ಕೊಪ್ಪಳ-32, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ -31, ಚಿಕ್ಕಮಗಳೂರು-30, ದಾವಣಗೆರೆ -25, ಚಿತ್ರದುರ್ಗ – 21, ಕೊಡಗು – 18, ಚಾಮರಾಜನಗರ – 16, ತುಮಕೂರು- 12, ಮಂಡ್ಯ- 11, ಹಾಗೂ ರಾಮನಗರ -4 ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

19 − 9 =