ಬೆಳಗಾವಿಯಲ್ಲಿ 95-ರಾಜ್ಯದಲ್ಲಿ 3693 ಜನರಿಗೆ ಸೊಂಕು

Spread the love

ಬೆಳಗಾವಿಯಲ್ಲಿ 95-ರಾಜ್ಯದಲ್ಲಿ 3693 ಜನರಿಗೆ ಸೊಂಕು
ಬೆಳಗಾವಿ. ಜು.: ಕೊರೊನಾ ಸೊಂಕಿನ ಕಾಟ ಮುಂದುವರೆದಿದ್ದು ಇಂದು ರಾಜ್ಯದಲ್ಲಿ 3693 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಒಟ್ಟು ಸೊಂಕಿತರ ಸಂಖ್ಯೆ 55115 ಆಗಿದೆ. ಇಂದು ರಾಜ್ಯದಲ್ಲಿ ಒಟ್ಟು 115 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 95 ಜನರಿಗೆ ಸೊಂಕು ತಗುಲಿದ್ದು , ಇಂದು ಬೆಳಗಾವಿ ಜಿಲ್ಲೆಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ -2208, ಉಡುಪಿ-80, ಬೆಳಗಾವಿ -95, ಹಾವೇರಿ- 58, ದಕ್ಷಿಣ ಕನ್ನಡ -39,ಧಾರವಾಡ- 157, ವಿಜಯಪುರ – 118 ಮೈಸೂರು – 93, ಕಲಬುರಗಿ – 89, ರಾಯಚೂರು -33, ಉತ್ತರ ಕನ್ನಡ -75, ಚಿಕ್ಕಬಳ್ಳಾಪುರ -31, ಬೀದರ – 69, ಶಿವಮೊಗ್ಗ -10, ಬಳ್ಳಾರಿ – 133, ಗದಗ – 59, ಕೋಲಾರ -51, ಬಾಗಲಕೋಟ-29, ಯಾದಗಿರಿ -4, ಕೊಪ್ಪಳ-30, ಹಾಸನ- 21, ಬೆಂಗಳೂರು ಗ್ರಾಮಾಂತರ -33,, ಚಿಕ್ಕಮಗಳೂರು-28, ದಾವಣಗೆರೆ -3, ಚಿತ್ರದುರ್ಗ – 24,, ಕೊಡಗು – 13, ಚಾಮರಾಜನಗರ – 10, ತುಮಕೂರು- 36, ಮಂಡ್ಯ- 22, ಹಾಗೂ ರಾಮನಗರ -14ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಹೊಸ ಸಂಸತ್ತಿನ ಉದ್ಘಾಟನೆ

Spread the loveಹೊಸ ಸಂಸತ್ತಿನ ಉದ್ಘಾಟನೆ ಹೊಸ ಸಂಸತ್ತನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಬಹು ನಂಬಿಕೆಯ ಪ್ರಾರ್ಥನಾ ಸಮಾರಂಭ …

Leave a Reply

Your email address will not be published. Required fields are marked *

13 − 13 =