Breaking News

ಉದ್ಯಮಿ ಆನಂದ-ಕವಿತಾ ಮಜಲಿಕರ ನಿವಾಸಕ್ಕೆ ಶ್ರೀಗಳ ಭೇಟಿ, ಮುದ್ರಾಧಾರಣೆ.!

Spread the love

ಉದ್ಯಮಿ ಆನಂದ-ಕವಿತಾ ಮಜಲಿಕರ ನಿವಾಸಕ್ಕೆ ಶ್ರೀಗಳ ಭೇಟಿ, ಮುದ್ರಾಧಾರಣೆ.!


ಗೋಕಾಕ: ಶ್ರೀಮದ್ ಉತ್ತರಾಧಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ ಮೂರು ದಿನಗಳ ಬೆಳಗಾವಿ ಕಾರ್ಯಕ್ರಮದ ನಿಮಿತ್ತ ಗುರುವಾರ ನಾನಾವಡಿಯಲ್ಲಿರುವ ಉದ್ಯಮಿ ಆನಂದ ಹಾಗೂ ಕವಿತಾ ಮಜಲಿಕರ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಶ್ರೀಗಳು ಪಾದಪೂಜೆ ಸ್ವೀಕರಿಸಿದರು ಹಾಗೂ ನೆರೆದ ಭಕ್ತವೃಂದಕ್ಕೆ ಮುದ್ರಾಧಾರಣೆ ಹಾಗೂ ಫಲ, ಮಂತ್ರಾಕ್ಷತೆಯನ್ನು ನೀಡುವ ಮೂಲಕ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸುಧಾ ಪಂಡಿತರು, ಹಿರಿಯ ವಿದ್ವಾಂಸರಾದ ಪ್ರಮೋದ ಆಚಾರ್ಯ ಕಟ್ಟಿಯವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

two × four =