Breaking News

ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಸನತ ಜಾರಕಿಹೊಳಿ ಸನ್ನದು ಸ್ವೀಕಾರ.!

Spread the love

ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಸನತ ಜಾರಕಿಹೊಳಿ ಸನ್ನದು ಸ್ವೀಕಾರ.!


ಗೋಕಾಕ: ಇಲ್ಲಿನ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಗುರುವಾರದಂದು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರಾಗಿ ಸನ್ನದು (ಅಧಿಕಾರಪತ್ರ) ಸ್ವೀಕರಿಸುವ ಮುಖಾಂತರ ಜಾರಕಿಹೊಳಿ ಕುಟುಂಬದ ಮೊದಲ ನ್ಯಾಯವಾದಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇಟ್ ಬಾರ ಕೌನ್ಸಿಲ್ ಅಧ್ಯಕ್ಷ ಆಸೀಫ್ ಅಲಿ, ನ್ಯಾಯಾಧೀಶೆ ಶ್ರೀಮತಿ ಸುಜಾತಾ, ಕರ್ನಾಟಕ ಸ್ಟೇಟ್ ಬಾರ ಕೌನ್ಸಿಲ್‌ನ ಸದಸ್ಯರುಗಳಾದ ವಿನಾಯಕ ಮಾಂಗಳೇಕರ, ರಾಜಣ್ಣ, ಕಾಮರೆಡ್ಡಿ ಉಪಸ್ಥಿತರಿದ್ದರು

 


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

17 − six =