ನಿಧನ ವಾರ್ತೆ
ಯುವ ಭಾರತ ಸುದ್ದಿ ಗೋಕಾಕ :
ನಗರದ ಸೋಮವಾರ ಪೇಠ ನಿವಾಸಿ ನೇಕಾರ ಸಮಾಜದ ಹಿರಿಯರಾದ ಶ್ರೀಮತಿ ಸಂಕವ್ವ ಈರಪ್ಪ ಕ್ಯಾಸ್ತಿ (76) ರವಿವಾರದಂದು ನಿಧನರಾದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …