ನಿಸರ್ಗನಿಯಮ
———————-
ಕರುಣಾಮಯಿಯೇ
ಆಗಿದ್ದರೆ
ಕಾಯುವವ,
ಸಾಯುತ್ತಿರಲಿಲ್ಲ
ಯಾರೂ;
ಕಟುಕನೇ
ಆಗಿದ್ದರೆ
ಕೊಲ್ಲುವವ,
ಬದುಕುತ್ತಿರಲಿಲ್ಲ.
ಒಬ್ಬರೂ;
ತಪ್ಪದು ಸೃಷ್ಟಿಸ್ಥಿತಿಲಯ
ನಿಸರ್ಗ ನಿಯಮ,
ಏನಾದರೂ.
ಡಾ. ಬಸವರಾಜ ಸಾದರ.
— + —
Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …