ಕರಕಿ

——-
ಆಳಕ್ಕೆ
ಇಳಿದಷ್ಟು
ಬೇರು,
ಮೇಲಕ್ಕೆ
ತರಿದಷ್ಟು
ಚಿಗುರು,
ಇದು
ಕರಕಿಯ
ಖದರು;
ಆಗಬೇಕಿದು
ಮನುಷ್ಯನ
ಜೀವದುಸಿರು.
ಡಾ. ಬಸವರಾಜ ಸಾದರ.
Spread the loveಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ …