ರಾಜ್ಯದಲ್ಲಿ ಇಂದು 71 ಸಾವು: 2627 ಜನರಿಗೆ ಸೊಂಕು
ಬೆಳಗಾವಿ. ಜು: ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 71 ಜನರು ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 62 ವರ್ಷದ ಪುರುಷ, ಬೆಳಗಾವಿಯ ಶಿವಬಸವ ನಗರದ 80 ವರ್ಷದ ಮಹಿಳೆ ಮತ್ತು ವಿಜಯನಗರದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಇಂದು ರಾಜ್ಯದಲ್ಲಿ 2627 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದ ಇಲ್ಲಿಯವರೆಗೆ ಒಟ್ಟು 38843 ಜನರಿಗೆ ಸೊಂಕು ತಗುಲಿದಂತಾಗಿದೆ.
ಬೆಂಗಳೂರು ನಗರ – 1525, ದಕ್ಷಿಣ ಕನ್ನಡ – 196, ಧಾರವಾಡ-129, ಯಾದಗಿರಿ-120, ಕಲಬುರಗಿ-79, ಬಳ್ಳಾರಿ – 63, ಬೀದರ- 62, ರಾಯಚೂರು- 48, ಉಡುಪಿ -43, ಮೈಸೂರು ಮತ್ತು ಶಿವಮೊಗ್ಗ – 42, ಚಿಕ್ಕಬಳ್ಳಾಪುರ-39, ಹಾಸನ -31, ಕೊಪ್ಪಳ-27, ತುಮಕೂರು-26, ಕೋಲಾರ-24, ದಾವಣಗೆರೆ-20, ಬೆಂಗಳೂರು ಗ್ರಾಮಾಂತರ-19, ಕೊಡಗು-15,ಗದಗ-14, ಚಾಮರಾಜನಗರ -13, ಉತ್ತರ ಕನ್ನಡ ಮತ್ತು ಹಾವೇರಿ -12, ಚಿಕ್ಕಮಗಳೂರು -10, ಬಾಗಲಕೋಟ -7, ಮಂಡ್ಯ-4, ರಾಮನಗರ – 3 ಹಾಗೂ ಬೆಳಗಾವಿ -2 ಜನರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ
Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …