ಗೋಕಾಕ: ನಗರದಲ್ಲಿ ಗಜಾನನ ಉತ್ಸವ ಮಂಡಳಿಗಳಿAದ ವಿವಿಧ ಸ್ಥಳಗಳಲ್ಲಿ ಪ್ರತಿಸ್ಥಾಪಿಸಲಾದ ಗಣಪತಿಗಳು.

ಗೋಕಾಕ: ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಸೋಮವಾರ ಪೇಟೆಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಸಿದ್ಧೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಬಣಗಾರ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ರವಿವಾರ ಪೇಟೆಯ ಕಲಬುರ್ಗಿ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ರವಿವಾರ ಪೇಟೆಯ ಭಗವಾನ್ ಶೇಡಜೀ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಹೊಸಪೇಟ ಗಲ್ಲಿಯ ಚೌಧರಿ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ: ಗುರುವಾರ ಪೇಟೆಯ ಭೂತಿ ಕೂಟದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.

ಗೋಕಾಕ:ಆಚಾರ್ಯ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ.
YuvaBharataha Latest Kannada News