Breaking News

ಬೆಳಗಾವಿ ನಗರ ಸಿಸಿಬಿ ಪೊಲೀಸರರಿಂದ ದಾಳಿ : ಮಾದಕ ವಸ್ತು ( ಪನ್ನಿ ) ಮಾರಾಟಗಾರನ ಬಂಧನ

Spread the love

ಬೆಳಗಾವಿ ನಗರ ಸಿಸಿಬಿ ಪೊಲೀಸರರಿಂದ ದಾಳಿ : ಮಾದಕ ವಸ್ತು ( ಪನ್ನಿ ) ಮಾರಾಟಗಾರನ ಬಂಧನ

ಯುವ ಭಾರತ ಸುದ್ದಿ ಬೆಳಗಾವಿ :
ದಿನಾಂಕ : 08/04/2023 ರಂದು ಖಚಿತ ಮಾಹಿತಿಯನ್ನಾಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಎಮ್ . ನೇತೃತ್ವದ ತಂಡ ಬೆಳಗಾವಿ ನಗರದ ಸಮರ್ಥ ನಗರ ಹತ್ತಿರ ನಿಷೇದಿತ ಪನ್ನಿ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿತ ಸಂಜಯ ಪರಶುರಾಮ ಪಾಟೀಲ , ವಯಸ್ಸು -32 ವರ್ಷ , ಸಾ : ಸಮರ್ಥ ನಗರ , ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಆತನಿಂದ 300 299 ಹಳೆಯ ಚೀಟಿಗಳಲ್ಲದ್ದ ಅಂದಾಜು ಬೆಲೆ ರೂ . 1,20,000 / – ಮೌಲ್ಯದ ಒಟ್ಟು 24.00 ಗ್ರಾಂ ಪನ್ನಿ ವಶಪಡಿಸಿಕೊಂಡಿದ್ದು , ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದೆ.


Spread the love

About Yuva Bharatha

Check Also

ಜೋಡಿ ಕೊಲೆ : ಶಿಕ್ಷೆ ಪ್ರಕಟ

Spread the loveಜೋಡಿ ಕೊಲೆ : ಶಿಕ್ಷೆ ಪ್ರಕಟ ಯುವ ಭಾರತ ಸುದ್ದಿ ಬೆಳಗಾವಿ : ಜಮೀನು ವಿವಾದದಿಂದ ದಾಯಾದಿಗಳನ್ನೇ …

Leave a Reply

Your email address will not be published. Required fields are marked *

fifteen + five =