Breaking News

ಬೃಹದ್ವೃಕ್ಷ

Spread the love

ಬೃಹದ್ವೃಕ್ಷ


—————
‘ಸಣ್ಣದನ್ನು
ಯೋಚಿಸಬೇಡ,
ಬರೆಯಬೇಡ’-
ಉಪದೇಶಿಸುತ್ತಲೇ
ಬಂದಿದ್ದಾಳೆ
ಮಗಳು;
ಈಗ ನೋಡುತ್ತೇನೆ
ಅಚ್ಚರಿ!
ಬೃಹತ್ ವೃಕ್ಷವಾಗಿ
ಬೆಳೆದು ನಿಂತಿದ್ದಾಳೆ
ನನ್ನೆದುರೇ
ಅವಳು!!

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

16 + 7 =