ಹೃದಯಾಘಾತದಿಂದ ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಸಾವು ! ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಕಳೆದ ಇಪ್ಪತ್ತು ದಿನಗಳ ಹಿಂದೆ ವರ್ಗಾವಣೆಯಾಗಿ ಗೋಕಾಕ ಗ್ರಾಮೀಣ ಠಾಣೆಗೆ ಅಪರಾಧ ವಿಭಾಗಕ್ಕೆ ಆಗಮಿಸಿದ್ದರು.ಗುರುವಾರ ರಾತ್ರಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಪಿಎಸ್ಐ ಪಕೀರಪ್ಪಾ ವಾಯ್ ತಳವಾರ (55) ಮೂಲತಃ ಬೀಳಗಿ ತಾಲೂಕು ಶಿರಗುಪ್ಪಿ ಗ್ರಾಮದವರಾಗಿದ್ದಾರೆ. ಕಳೆದ ಇಪ್ಪತ್ತು ದಿನಗಳ …
Read More »ಗೋಕಾಕ : ಬಜೆಟ್ ಮಂಡನೆ
ಗೋಕಾಕ : ಬಜೆಟ್ ಮಂಡನೆ ಯುವ ಭಾರತ ಸುದ್ದಿ ಗೋಕಾಕ : ನಗರಸಭೆಯ ೨೦೨೩ ಹಾಗೂ ೨೦೨೪ನೇ ಸಾಲಿನ ೭ ಲಕ್ಷ ೩೨ ಸಾವಿರ ರೂಗಳ ಉಳಿತಾಯದ ಬಜೆಟ್ ನ್ನು ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಶನಿವಾರದಂದು ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಭೆಯಲ್ಲಿ ಮಂಡಿಸಿದರು . ನಗರದ ಸ್ವಚ್ಛತೆಗಾಗಿ ೧೯ ಜನ ಪೌರಕಾರ್ಮಿಕರ ನೇಮಕವಾಗಲಿದ್ದು, ಉಳಿದ ಕಾರ್ಮಿಕರನ್ನು ಹೊರಗುತ್ತಿಗೆ ಹಾಗೂ ನೇರ ಪಾವತಿ ಆಧಾರದ ಮೇಲೆ …
Read More »ಮತ್ತೆ ಸುದ್ದಿಯಲ್ಲಿ ಹೆಲಿಕಾಪ್ಟರ್ ಚುನಾವಣಾ ಪ್ರಚಾರ !
ಮತ್ತೆ ಸುದ್ದಿಯಲ್ಲಿ ಹೆಲಿಕಾಪ್ಟರ್ ಚುನಾವಣಾ ಪ್ರಚಾರ ! ಸತೀಶ ಮನ್ನಿಕೇರಿ, ಯುವ ಭಾರತ ವಿಶೇಷ ಗೋಕಾಕ : ಯಮಕನಮರಡಿ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸುತ್ತಾರಾ ? ಹೀಗೊಂದು ಚರ್ಚೆ ಇದೀಗ ಬೆಳಗಾವಿ ಜಿಲ್ಲಾದ್ಯಂತ ಹರಡಿದೆ. ಈ ಮೊದಲು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸತೀಶ ಜಾರಕಿಹೊಳಿಯವರು ಬಾಡಿಗೆ ಹಾಗೂ ಸ್ವತಃ ಹೆಲಿಕಾಪ್ಟರ್ ಖರೀದಿ ಮೂಲಕ …
Read More »ಅರ್ ಡಿಪಿ ಆರ್ ಇಲಾಖೆಯಿಂದ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಗೆ 2.20 ಕೋಟಿ ರೂ- ಶಾಸಕ ಬಾಲಚಂದ್ರ ಜಾರಕಿಹೊಳಿ
ಅರ್ ಡಿಪಿ ಆರ್ ಇಲಾಖೆಯಿಂದ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಗೆ 2.20 ಕೋಟಿ ರೂ- ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ : ಆರ್ ಡಿ ಪಿ ಆರ್ ಇಲಾಖೆಯ ಅನುದಾನದಲ್ಲಿ ಮೆಳವಂಕಿ ಮತ್ತು ಚಿಗಡೊಳ್ಳಿ ರಸ್ತೆಯ ಕಾಮಗಾರಿಗೆ ೨.೨೦ ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಅರಭಾವಿ ಶಾಸಕ …
Read More »ಇದೊಂದು ಶ್ರೇಷ್ಠ ಬಜೆಟ್ : ರಮೇಶ ಜಾರಕಿಹೊಳಿ
ಇದೊಂದು ಶ್ರೇಷ್ಠ ಬಜೆಟ್ : ರಮೇಶ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಅತ್ಯಂತ ಶ್ರೇಷ್ಠವಾಗಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಣ್ಣಿಸಿದ್ದಾರೆ. ಎಲ್ಲಾ ಕ್ಷೇತ್ರದ ಸರ್ವತೋಮುಖ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಅಚ್ಚುಕಟ್ಟು ಹಾಗೂ ಸಾಕಷ್ಟು ಮುಂದಾಲೋಚನೆಗಳಿಂದ ರೂಪಿತವಾದ ಬಜೆಟ್ ಇದಾಗಿದೆ. ಬಜೆಟನ್ನು ಸೂಕ್ಷ್ಮವಾಗಿ …
Read More »ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ
ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ ಯುವ ಭಾರತ ಸುದ್ದಿ ಗೋಕಾಕ : ಬೆಳಗಾವಿ ಜಿಲ್ಲಾ ಅಮೆಚೂರ ಕಬ್ಬಡ್ಡಿ ಅಸೋಸಿಯೇಷನ್ ನಿಂದ ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿಯನ್ನು ದಿನಾಂಕ ೧೯ ರಂದು ಮುಂಜಾನೆ ೯ ಗಂಟೆಯಿಂದ ಸಂಜೆ ೪:೩೦ ರವರೆಗೆ ತಾಲೂಕಿನ ಘಟಪ್ರಭಾದ ಸೇವಾದಳ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್ ನ ಚೆರಮನ್ ಎಲ್.ಕೆ ತೋರಣಗಟ್ಟಿ ಮೋ. …
Read More »ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ
ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ ಯುವ ಭಾರತ ಸುದ್ದಿ ಗೋಕಾಕ : ನಗರದ ವಾರ್ಡ ನಂ ೨೯ರಲ್ಲಿ ನಗರಸಭೆಯಿಂದ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಶುಕ್ರವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಂತೋಷ ಮಂತ್ರಣವರ, ಗಣ್ಯರಾದ ಬಸವರಾಜ ಭೂತಿ, ರಮೇಶ ಮೂರ್ತೇಲಿ, ಗಿರೀಶ್ ಮಟ್ಟಿಕಲ್ಲಿ ಮಲ್ಲಿಕಾರ್ಜುನ ವಂಟಮೂರಿಮಠ, ಮಲ್ಲಿಕಾರ್ಜುನ ಹೋಸಪೇಠ, ಪ್ರವೀಣ ಚುನಮರಿ, …
Read More »ಗೋಕಾಕ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ
ಗೋಕಾಕ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ ಯುವ ಭಾರತ ಸುದ್ದಿ ಗೋಕಾಕ : ನಗರದ ಸರಕಾರಿ ಪ್ರಥಮದರ್ಜೆ ಕಾಲೇಜು ಸಿ.ಜಿ.ಪಿ.ಎ ೨.೩೧ ಅಂಕಗಳನ್ನು ಪಡೆಯುವ ಮೂಲಕ ನ್ಯಾಕ್ “ಬಿ” ಗ್ರೇಡ್ ಮಾನ್ಯತೆ ಪಡೆದಿದೆ ಎಂದು ಪ್ರಾಚಾರ್ಯ ಮಹೇಶ್ ಕಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನೇವರಿ ೩೦ ಮತ್ತು ೩೧ ರಂದು ನ್ಯಾಕ್ ಕಮಿಟಿ ಚೆರಮನ್ ಡಾ.ಪರಂಮ ಶಿವಮ್ ಮನಿಶಂಕರ , ಕೊ ಆರ್ಡಿನೇಟರ ಮೆಂಬರ ಡಾ.ಜಯಪ್ರಕಾಶ್ ತ್ರಿವಿಧಿ ಹಾಗೂ …
Read More »ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ ಯುವ ಭಾರತ ಸುದ್ದಿ ಗೋಕಾಕ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಎಲ್ಲ ಕ್ಷೇತ್ರಗಳಿಗೆ ಅನುದಾನದ ಮಹಾಪೂರವೇ ಹರಿದು ಬಂದಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಇದೊಂದು ಜನಪರ ಹಾಗೂ ರೈತ ಪರ ಬಜೆಟ್ ಆಗಿದೆ. ೯ …
Read More »ರಾಜು ಝಂವರ ಕೊಲೆ ಪ್ರಕರಣ : ಕೊನೆಗೂ ಪತ್ತೆಯಾಯ್ತು ಶವ
ರಾಜು ಝಂವರ ಕೊಲೆ ಪ್ರಕರಣ : ಕೊನೆಗೂ ಪತ್ತೆಯಾಯ್ತು ಶವ ರಾಜು ಅವರ ಶವವನ್ನು ಕೆನಾಲ್ ಗೆ ಎಸೆಯಲಾಗಿತ್ತು ಎಂದು ಆರೋಪಿಗಳು ಆರಂಭದಲ್ಲಿ ಹೇಳಿದ್ದರು. ಆದರೆ ಇದೀಗ ಅವರ ಶವ ಕೃತ್ಯ ನಡೆದ ಸ್ಥಳದಿಂದ 10 ಕಿಲೋ ಮೀಟರ್ ದೂರದ ಪಂಚನಾಯಕನ ಹಟ್ಟಿ ಬಳಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದರು. ಗುರುವಾರ ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಯುವ ಭಾರತ ಸುದ್ದಿ ಗೋಕಾಕ : …
Read More »