Breaking News

ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ

Spread the love

ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ

ಯುವ ಭಾರತ ಸುದ್ದಿ ಗೋಕಾಕ :                  ಬೆಳಗಾವಿ ಜಿಲ್ಲಾ ಅಮೆಚೂರ ಕಬ್ಬಡ್ಡಿ ಅಸೋಸಿಯೇಷನ್ ನಿಂದ ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿಯನ್ನು ದಿನಾಂಕ ೧೯ ರಂದು ಮುಂಜಾನೆ ೯ ಗಂಟೆಯಿಂದ ಸಂಜೆ ೪:೩೦ ರವರೆಗೆ ತಾಲೂಕಿನ ಘಟಪ್ರಭಾದ ಸೇವಾದಳ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್ ನ ಚೆರಮನ್ ಎಲ್.ಕೆ ತೋರಣಗಟ್ಟಿ ಮೋ. ೯೪೪೯೨೦೧೬೪೮ ಸಂಪರ್ಕಿಸುವಂತೆ ಅಸೋಸಿಯೇಷನ್ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × four =