ವಕೀಲರ ಪರಿಷತ್ ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿಯ ವಿನಯ ಮಾಂಗಳೇಕರ ಆಯ್ಕೆ! ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷರಾಗಿ ಮಂಡ್ಯದ ವಿಶಾಲ್ ರಘು ಹಾಗೂ ಉಪಾಧ್ಯಕ್ಷರಾಗಿ ಬೆಳಗಾವಿಯ ವಿನಯ ಮಾಂಗಳೇಕರ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಪರಿಷತ್ತಿನ 25 ಸದಸ್ಯರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಇವರ ಅಧಿಕಾರದ ಅವಧಿ ಒಂದು ವರ್ಷ ಇರಲಿದೆ.
Read More »ಮೋದಿ ವಿರುದ್ದ ಹೇಳಿಕೆ : ಬೆಳಗಾವಿಯಲ್ಲಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ!
ಮೋದಿ ವಿರುದ್ದ ಹೇಳಿಕೆ : ಬೆಳಗಾವಿಯಲ್ಲಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ! ಯುವ ಭಾರತ ಸುದ್ದಿ ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ನಗರದ ಚನ್ನಮ್ಮ ವೃತ್ತದಲ್ಲಿ ಬಿಲಾವಲ್ ಭುಟ್ಟೊ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡಿ, …
Read More »ಪುರಸ್ಕಾರಗಳು ಹೋರಾಟಕ್ಕೆ ನೈತಿಕ ಬಲ ತುಂಬುತ್ತವೆ: ಡಾ.ಎಂ.ಎಸ್.ಆಶಾದೇವಿ ಅಭಿಮತ
ಪುರಸ್ಕಾರಗಳು ಹೋರಾಟಕ್ಕೆ ನೈತಿಕ ಬಲ ತುಂಬುತ್ತವೆ: ಡಾ.ಎಂ.ಎಸ್.ಆಶಾದೇವಿ ಅಭಿಮತ ಯುವ ಭಾರತ ಸುದ್ದಿ ಬೆಂಗಳೂರು: ನಾಡು ಇವತ್ತು ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಇದ್ದು ಅದಕ್ಕೆ ನೈತಿಕ ಬೆಂಬಲ ನೀಡುವ ಪುರಸ್ಕಾರಗಳು ಅಗತ್ಯವಾಗಿದೆ ಎಂದು ಖ್ಯಾತ ವಿಮರ್ಶಕಿ ಡಾ.ಎಂ.ಆಶಾದೇವಿ ಅಭಿಪ್ರಾಯ ಪಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರು ನಿಜವಾದ ಪ್ರಜಾಪ್ರಭುತ್ವ ಸ್ಥಾಪಕರಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಂಸ್ಕೃತಿಕ ಆಶಯಗಳಿಂದ ಸ್ಥಾಪಿಸಿದರು. ಈ ಉನ್ನತ ಆಶಯವನ್ನು ಪರಿಷತ್ತು ಮುಂದುವರೆಸಿ ಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದು …
Read More »ಮಾರುತೇಶ್ವರ, ಈಶ್ವರ ದೇವಾಲಯ ಉದ್ಘಾಟನೆ
ಮಾರುತೇಶ್ವರ, ಈಶ್ವರ ದೇವಾಲಯ ಉದ್ಘಾಟನೆ ಯುವ ಭಾರತ ಸುದ್ದಿ ಹಂಗರಗಿ : ಬಸವಾದಿ ಶರಣರ ನಿಜವಾದ ತತ್ವಗಳನ್ನು ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಅಪ್ಪುಗೌಡ ಪಾಟೀಲ ಅಭಿಪ್ರಾಯಪಟ್ಟರು ಹಂಗರಗಿ ಗ್ರಾಮದಲ್ಲಿ ಪುನರ ನಿರ್ಮಾಣಗೊಂಡ ಮಾರುತೇಶ್ವರ ದೇವಾಲಯ ಹಾಗೂ ಈಶ್ವರ ದೇವಾಲಯ ಉದ್ಘಾಟನಾ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಪ್ರತಿಯೊಬ್ಬರು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಬದುಕುವದು ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು …
Read More »ಆರ್ ಎಲ್ ಎಸ್ ವಿವಿಧ ಸಂಘಗಳ ಉದ್ಘಾಟನೆ
ಆರ್ ಎಲ್ ಎಸ್ ವಿವಿಧ ಸಂಘಗಳ ಉದ್ಘಾಟನೆ ಯುವ ಭಾರತ ಸುದ್ದಿ ಬೆಳಗಾವಿ : ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಕ್ರೀಡಾ, ಸಾಂಸ್ಕೃತಿಕ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಜರುಗಿತು. ಕಾಕತಿಯ ಇಂಡಸ್ ಇಂಟರ್ನ್ಯಾಶನಲ್ ಸ್ಕೂಲ್ನ ಆಡಳಿತಾಧಿಕಾರಿಗಳಾದ ಕರ್ನಲ್. ಶ್ಯಾಮ್ ವಿಜಯ ಸಿಂಹ ಮಾತನಾಡಿ, ಸೈನ್ಯದಲ್ಲಿದ್ದಾಗಿನ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸ್ಫೂರ್ತಿದಾಯಕ ನುಡಿಗಳನ್ನಾಡಿದರು. …
Read More »ಇಂಡಿ ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಲಿ
ಇಂಡಿ ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಲಿ ಯುವ ಭಾರತ ಸುದ್ದಿ ಇಂಡಿ : ಪಟ್ಟಣದ ಸ್ವಚ್ಚತೆಗೆ ಆಧ್ಯತೆ ನೀಡಬೇಕು. ವಾರದಲ್ಲಿ ಒಂದು ದಿನವಾದರೂ ಪ್ರತಿ ವಾರ್ಡಿನಲ್ಲಿ ಫಾಗಿಂಗ್ ಸಿಂಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನಿವಾಸಿ ಅನೀಲಕುಮಾರ ಬಿರಾದಾರ ಶನಿವಾರ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಶ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದಾಧ್ಯಂತ ಮಕ್ಕಳಿಗೆ ಸಂಕ್ರಾಮಿಕ ರೋಗಗಳು ಹರಡುತ್ತಿದ್ದು,ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಶಾಲಾ ಆವರಣದ ಸುತ್ತಲೂ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು. ಚರಂಡಿಗಳ ಮೇಲೆ ಸೊಳ್ಳೆ …
Read More »ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹ
ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹ ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣದಲ್ಲಿ ವಕೀಲರು ಶುಕ್ರವಾರ ಕೋರ್ಟ್ ಕಲಾಪದಿಂದ ದೂರ ಉಳಿದು ಬೈಕ್ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಬೆಳಗಾವಿಯಲ್ಲಿ ಡಿ.೧೯ ರಿಂದ ಆರಂಭವಾಗುವ ಅಽವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಮಂಡಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಡಿ.ಎಚ್.ಕೋಮಾರ ಅವರಿಗೆ ಸಲ್ಲಿಸಿದರು. ಈ …
Read More »ವಿದ್ಯಾರ್ಥಿಗಳ ಗಮನ ವಿಜ್ಞಾನ ಕಡೆ ಇರಲಿ- ಪ್ರಭಾಕರ ಬಗಲಿ
ವಿದ್ಯಾರ್ಥಿಗಳ ಗಮನ ವಿಜ್ಞಾನ ಕಡೆ ಇರಲಿ- ಪ್ರಭಾಕರ ಬಗಲಿ ಯುವ ಭಾರತ ಸುದ್ದಿ ಇಂಡಿ : ಇಂದು ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯೆ ,ಈಹಿನ್ನಲೆಯಲ್ಲಿ ವಿಧ್ಯಾರ್ಥಿಗಳ ದೃಷ್ಠಿಕೋನ ಹೆಚ್ಚು ವಿಜ್ಞಾನ ಕಡೆ ಇರಲಿ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬಗಲಿ ಹೇಳಿದರು. ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಶ್ರೀ ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ …
Read More »ಅಂಬೇಡ್ಕರ್ ಭವನ ಭೂಮಿ ಪೂಜೆ
ಅಂಬೇಡ್ಕರ್ ಭವನ ಭೂಮಿ ಪೂಜೆ ಯುವ ಭಾರತ ಸುದ್ದಿ ಇಂಡಿ: ಸಮಾಜ ಕಲ್ಯಾಣ ಇಲಾಖೆ ೨೦೧೬-೧೭ ನೇ ಸಾಲಿನ ಉಪಯೋಜನೆ ಅಡಿಯಲ್ಲಿ ಅಧಿಕೃತ ಅನುದಾನದಡಿಯಲ್ಲಿ ಶಾಸಕರ ಸಹಯೋಗದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಭೂಮಿ ಪೂಜೆ ಶಾಸಕರ ಅನುಪಸ್ಥಿತಿಯಲ್ಲಿ ಝಳಕಿ ಗ್ರಾಮ ಪಂಚಾಯತ ಸದಸ್ಯರ ನೇತೃತ್ವದಲ್ಲಿ ನಡೆಸಲಾಯಿತು. ಸಮಾಜ ಕಲ್ಯಾಣ ಇಲಾಕೆ ೨೦೧೬-೧೭ನೇ ಸಾಲಿನ ಅನುದಾನದಡಿಯಲ್ಲಿ ಸುಮಾರು ೧೨ ಲಕ್ಷ ಮೊತ್ತದಲ್ಲಿ ನೂತನ ಮಾದರಿ ಅಂಬೆಡ್ಕ ಸಮುದಾಯ ಭವನ ಮಂಜೂರಿಯಾಗಿದ್ದು, ಇದನ್ನು …
Read More »ಬಿ.ಡಿ.ಪಾಟೀಲ ನೇತೃತ್ವದಲ್ಲಿ ಕುಮಾರಣ್ಣನ ಹುಟ್ಟುಹಬ್ಬ
ಬಿ.ಡಿ.ಪಾಟೀಲ ನೇತೃತ್ವದಲ್ಲಿ ಕುಮಾರಣ್ಣನ ಹುಟ್ಟುಹಬ್ಬ ಯುವ ಭಾರತ ಸುದ್ದಿ ಇಂಡಿ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬದ ನಿಮಿತ್ಯ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ನೇತೃತ್ವದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣ ಹಂಪಲ ವಿತರಣೆ ಮಾಡಿದರು. ಈ ಸಂಧರ್ಬದಲ್ಲಿ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಮಾತನಾಡಿ ಕ£ರ್ನಾಟಕ ರಾಜ್ಯ ಕಂಡ ಅಪರೂಪದ ಮುಖ್ಯ ಮಂತ್ರಿ ಕುಮಾರಣ್ಣ ಎಂದರೆ ತಪ್ಪಾಗುವುದಿಲ್ಲ. ರೈತರ ಬಡವರ ದೀನ ದುರ್ಬಲರ ಕಂಡು …
Read More »