ಬೀದರ ಉತ್ಸವದಲ್ಲಿ ಕರಬಲ್ಲ ಕುಣಿತ ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ತಾಲ್ಲೂಕಿನ ಫಾಲ್ಸ್ ಶ್ರೀ ಲಷ್ಮಿದೇವಿ ಕರಬಲ್ಲ ಮೇಳವ ಬೀದರ್ ಉತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಿ ಅಪಾರ ಜನ ಮೆಚ್ಚುಗೆ ಪಡೆಯಿತು. ಈ ತಂಡಕ್ಕೆ ಗೋಕಾಕ್ ಶ್ರೀ ವಾಲ್ಮೀಕಿ ಜಾನಪದ ಸಂಸ್ಥೆಯ ಅಧ್ಯಕ್ಷರು, ಕರ್ನಾಟಕ ಭೂಷಣ, ಜಾನಪದ ರತ್ನ, ಕರ್ನಾಟಕ ಕಲಾ ಕೇಶರಿ ರಾಜ್ಯ ಪ್ರಶಸ್ತಿ ಪುರಸ್ಕೃತ, ವಕೀಲ ಉದ್ದಣ್ಣಾ ಗೋಡೇರ (ಗೌಡರ) ಉತ್ತಮ ನಿರ್ದೇಶನ ನೀಡಿ …
Read More »ಬಾದಾಮಿಗೆ ಗುಡ್ ಬೈ ಹೇಳಿ ಹೊಸ ಕ್ಷೇತ್ರ ಘೋಷಣೆ ಮಾಡಿದ ಸಿದ್ದು
ಬಾದಾಮಿಗೆ ಗುಡ್ ಬೈ ಹೇಳಿ ಹೊಸ ಕ್ಷೇತ್ರ ಘೋಷಣೆ ಮಾಡಿದ ಸಿದ್ದು ಯುವ ಭಾರತ ಸುದ್ದಿ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಕೋಲಾರದಿಂದಲೇ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಇಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಇದುವರೆಗಿನ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಕೋಲಾರದಲ್ಲಿಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ನಿಮ್ಮ ಪ್ರೀತಿಯ ಅಭಿಮಾನ …
Read More »ಶಾಲೆಯಲ್ಲಿ ಬೆಳಗಿನ ಉಪಾಹಾರ ಆರಂಭ
ಶಾಲೆಯಲ್ಲಿ ಬೆಳಗಿನ ಉಪಾಹಾರ ಆರಂಭ ಯುವ ಭಾರತ ಸುದ್ದಿ ತಿರುವನಂತಪುರ : ಕೇರಳದ ಕೊಚ್ಚಿಯಲ್ಲಿರುವ ಸರಕಾರಿ ಶಾಲೆಯಲ್ಲಿ ಇಂದಿನಿಂದ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಯೋಜನೆ, ಪ್ರಾರಂಭಿಸಲಾಗುತ್ತಿದೆ. 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಬೆಳಗಿನ ಉಪಾಹಾರ ಸೌಲಭ್ಯ ದೊರೆಯಲಿದೆ. ಹೆಚ್ಚಿನ ವಿದ್ಯಾರ್ಥಿಗಳು ಮನೆಯಲ್ಲಿ ಉಪಹಾರ ಸೇವಿಸದೆ ಶಾಲೆಗೆ ಹಾಜರಾಗುತ್ತಿದ್ದರು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೊಚ್ಚಿ ಮಹಾನಗರ ಪಾಲಿಕೆ ಮಕ್ಕಳಿಗೆ ಬೆಳಗಿನ ಉಪಾಹಾರ ಪೂರೈಸುವ …
Read More »ಬೆಳಗಾವಿವರೆಗೂ ಬರುತ್ತಾ ವಂದೇ ಭಾರತ್ ವೇಗದ ರೈಲು ?
ಬೆಳಗಾವಿವರೆಗೂ ಬರುತ್ತಾ ವಂದೇ ಭಾರತ್ ವೇಗದ ರೈಲು ? ಯುವ ಭಾರತ ಸುದ್ದಿ ಬೆಂಗಳೂರು : ಬೆಂಗಳೂರು ಮತ್ತು ಚೆನ್ನೈ ನಡುವೆ ಈಗಾಗಲೇ ಅತಿ ವೇಗದ ರೈಲು ಸಂಚಾರವಾಗಿರುವ ವಂದೇ ಭಾರತ್ ಎಕ್ಸ್ ಪ್ರೆಸ್ಸಿಗೆ ಚಾಲನೆ ನೀಡಲಾಗಿದೆ. ಇದರ ಮುಂದಿನ ಹಂತವಾಗಿ ಉತ್ತರ ಕರ್ನಾಟಕಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ರಾಜ್ಯದಲ್ಲಿ ನಡೆಯಲಿರುವ ಮಹತ್ವದ ವಿಧಾನಸಭಾ ಚುನಾವಣೆಯನ್ನು …
Read More »2024 ರ ಏಪ್ರಿಲ್ ವೇಳೆಗೆ ಬಿಎಸ್ಎನ್ಎಲ್ ನಿಂದ 5G ಸೇವೆಗಳು ಆರಂಭ
2024 ರ ಏಪ್ರಿಲ್ ವೇಳೆಗೆ ಬಿಎಸ್ಎನ್ಎಲ್ ನಿಂದ 5G ಸೇವೆಗಳು ಆರಂಭ ಯುವ ಭಾರತ ಸುದ್ದಿ ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಏಪ್ರಿಲ್ 2024 ರ ವೇಳೆಗೆ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಮತ್ತು 4G ನೆಟ್ವರ್ಕ್ ಅನ್ನು ಹೊರತರಲು TCS ಮತ್ತು C-DOT ನೇತೃತ್ವದ ಒಕ್ಕೂಟವನ್ನು ಶಾರ್ಟ್ಲಿಸ್ಟ್ ಮಾಡಿದೆ, ಇದು ಒಪ್ಪಂದದ ಅಡಿಯಲ್ಲಿ ಆದೇಶವನ್ನು ನೀಡಿದ ಸುಮಾರು ಒಂದು ವರ್ಷದಲ್ಲಿ 5G ಗೆ ಅಪ್ಗ್ರೇಡ್ ಮಾಡಲಿದೆ. ಬಿಎಸ್ಎನ್ಎಲ್ 5G …
Read More »ಅಲೆಮಾರಿ ಸಮುದಾಯಕ್ಕೆ 10,000 ಮನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ
ಅಲೆಮಾರಿ ಸಮುದಾಯಕ್ಕೆ 10,000 ಮನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಯುವ ಭಾರತ ಸುದ್ದಿ ಇಂಡಿ: ಜ.೩೧ ಒಳಗಾಗಿ ಎಸ್ಸಿ,ಎಸ್ಟಿ ಅಲೆಮಾರಿ ಸಮುದಾಯಕ್ಕೆ ೧೦ ಸಾವಿರ ಮನೆಗಳನ್ನು ಮಂಜೂರು ಮಾಡಿ,ಆದೇಶಪತ್ರ ನೀಡಲಾಗುತ್ತದೆ.ಅಲೆಮಾರಿಗಳ ಬದುಕು ಅಧ್ಯಯನಕ್ಕಾಗಿ ಆಯೋಗವೊಂದನ್ನು ರಚನೆ ಮಾಡಲಾಗುವುದು,ಮುಖ್ಯಮಂತ್ರಿಗಳ ಜೊತೆ ಚರ್ಚಿ ಶೀಘ್ರದಲ್ಲಿಯೇ ಆಲೆಮಾರಿಗಳ ಬದುಕು ಅಧ್ಯಯನಕ್ಕಾಗಿ ಆಯೋಗ ರಚನೆ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾನುವಾರ ಪಟ್ಟಣದ ಶ್ರೀ …
Read More »ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಈಗ ಟೆಕ್ಸಾಸ್ ನಲ್ಲಿ ನ್ಯಾಯಾಧೀಶ !
ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಈಗ ಟೆಕ್ಸಾಸ್ ನಲ್ಲಿ ನ್ಯಾಯಾಧೀಶ ! ಕಾಸರಗೋಡು/ಟೆಕ್ಸಾಸ್: ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಅಮೆರಿಕದ ಟೆಕ್ಸಾಸ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಪಟ್ಟೆಲ್ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಮನಸ್ಸಿದ್ದರೆ ಮಾರ್ಗ , ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದು ಸಮಯದಲ್ಲಿ ಕೇರಳದಲ್ಲಿ ಶಾಲೆಯನ್ನು …
Read More »ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ
ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ ಯುವ ಭಾರತ ಸುದ್ದಿ ಬೆಂಗಳೂರು : ಹಿರಿಯ ಪತ್ರಕರ್ತ, ಕನ್ನಡ ಪ್ರಭ ಮಾಜಿ ಸಂಪಾದಕ ಕೆ. ಸತ್ಯನಾರಾಯಣ(87) ಭಾನುವಾರ ಬೆಳಗ್ಗೆ ನಿಧನರಾದರು. ಬೆಂಗಳೂರಿನ ಜಯನಗರದ ಎಲ್ಐಸಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಅವರು ಕನ್ನಡಪ್ರಭದಲ್ಲಿ ಮೂರು ದಶಕಗಳಿಗೂ ಹೆಚ್ಚು …
Read More »ಸೂರ್ಯ ಭರ್ಜರಿ ಶತಕ !
ಸೂರ್ಯ ಭರ್ಜರಿ ಶತಕ ! ಯುವ ಭಾರತ ಸುದ್ದಿ ರಾಜ್ ಕೋಟ್ : ವಿಶ್ವದ ನಂಬರ್ ಒನ್ ಕ್ರಿಕೆಟಿಗ ಭಾರತದ ಸೂರ್ಯ ಕುಮಾರ್ ಯಾದವ್ ಭರ್ಜರಿ ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಇಂದು 9 ಸಿಕ್ಸರ್ ಬಾರಿಸಿದ್ದಾರೆ. ಆಲ್ರೌಂಡರ್ ಆಕ್ಷರ್ ಪಟೇಲ್ ಇಂದು ಸಹ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ನಾಲ್ಕು ಬೌಂಡರಿ ನೆರವಿನಿಂದ 21 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 46 ರನ್, …
Read More »ಈರವ್ವ ಹಿರೇಮಠ ಇನ್ನಿಲ್ಲ
ಈರವ್ವ ಹಿರೇಮಠ ಇನ್ನಿಲ್ಲ ಯುವ ಭಾರತ ಸುದ್ದಿಗೋಕಾಕ : ತಾಲೂಕಿನ ಕಪರಟ್ಟಿ ಕಳ್ಳಿಗುದ್ದಿ ಶ್ರೀಮಠದ ಸ್ವಾಮೀಜಿಗಳಾದ ಶ್ರೀ ಬಸವರಾಜ ಸ್ವಾಮಿಯವರ ಮಾತೋಶ್ರೀ ಶ್ರೀಮತಿ ಈರವ್ವ ಮಾದೇವಯ್ಯ ಹಿರೇಮಠ (80) ದಿ. 7ರಂದು ಲಿಂಗೈಕ್ಯರಾಗಿರುತ್ತಾರೆ. ಮಾತೋಶ್ರೀ ಯವರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಶ್ರೀಮಠದ ಅಪಾರ ಸದ್ಬಕ್ತರನ್ನು ಬಿಟ್ಟು ಅಗಲಿರುತ್ತಾರೆ.
Read More »