Breaking News

ಇತ್ತೀಚಿನ ಸುದ್ದಿ

ಮಹದಾಯಿ ವಿರುದ್ಧ ಒಂದಾದ ಗೋವಾ : ಕೇಂದ್ರದ ಬಳಿ ನಿಯೋಗ ಒಯ್ದು ಡಿಪಿಆರ್ ರದ್ದಿಗೆ ಮನವಿ

ಮಹದಾಯಿ ವಿರುದ್ಧ ಒಂದಾದ ಗೋವಾ : ಕೇಂದ್ರದ ಬಳಿ ನಿಯೋಗ ಒಯ್ದು ಡಿಪಿಆರ್ ರದ್ದಿಗೆ ಮನವಿ ಯುವ ಭಾರತ ಸುದ್ದಿ ಪಣಜಿ: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಮಹದಾಯಿ ನದಿ ನೀರಿನ ಯೋಜನೆಗೆ ಇದೀಗ ನೆರೆಯ ಗೋವಾ ತಕರಾರು ತೆಗೆದಿದೆ. ಕೇಂದ್ರ ಸರಕಾರ ನೀಡಿರುವ ಡಿಪಿಆರ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಧ್ಯವೇ ಕೇಂದ್ರದ ಗಮನ ಸೆಳೆಯಲು ಗೋವಾ ಸರ್ಕಾರ ನಿರ್ಧರಿಸಿದೆ. ಮಹದಾಯಿ …

Read More »

BIG BREAKING ನೋಟು ರದ್ದು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

BIG BREAKING ನೋಟು ರದ್ದು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಯುವ ಭಾರತ ಸುದ್ದಿ ದೆಹಲಿ : ಮೋದಿ ಸರ್ಕಾರಕ್ಕೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. 500 ಹಾಗೂ 1,000 ರೂ . ನೋಟುಗಳನ್ನು ಅಮಾನೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ . ಕೇಂದ್ರ ಸರ್ಕಾರದ ನೋಟು ಅಮಾನೀಕರಣ ನಿರ್ಧಾರ ಸರಿಯಾಗಿದೆ ಎಂದು ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಪೀಠವು ತೀರ್ಪು ಪ್ರಕಟಿಸಿದೆ …

Read More »

ಹಾವೇರಿ ಅಕ್ಷರ ಜಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧಿಕೃತ ಆಹ್ವಾನ

ಹಾವೇರಿ ಅಕ್ಷರ ಜಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧಿಕೃತ ಆಹ್ವಾನ ಯುವ ಭಾರತ ಸುದ್ದಿ ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ನುಡಿ ಜಾತ್ರೆಗೆ ಅಧಿಕೃತ ಆಹ್ವಾನ ನೀಡಿದರು. ಅರ್ಥಪೂರ್ಣವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು …

Read More »

ಬಿಡಿಸಿದ ಹತ್ತಿಗೆ ಬೆಂಕಿ ತಗುಲಿ ಹಾಳು : ಶಾಸಕರ ಸಹೋದರನಿಂದ ವೈಯಕ್ತಿಕ ಧನಸಹಾಯ

ಬಿಡಿಸಿದ ಹತ್ತಿಗೆ ಬೆಂಕಿ ತಗುಲಿ ಹಾಳು : ಶಾಸಕರ ಸಹೋದರನಿಂದ ವೈಯಕ್ತಿಕ ಧನಸಹಾಯ ಯುವ ಭಾರತ ಸುದ್ದಿ ದೇವರಹಿಪ್ಪರಗಿ : ರೈತ ತನ್ನ ಹೊಲದಲ್ಲಿ ಬಿಡಿಸಿಟ್ಟ ಹತ್ತಿಗೆ ಅಕಾಲಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾಳಾದ ಘಟನೆ ತಾಲೂಕಿನ ಕೋರವಾರ ಗ್ರಾಮದ ರೈತ ಮಲಕಪ್ಪ ಹೊನಮಟ್ಟಿ ಅವರ ಕೈಗೆ ಬಂದ ತುತ್ತು ಬಾಯಿಗೆ ಬರಾದ ಪರಿಸ್ಥಿತಿಯಿಂದ ರೈತ ತುಂಬಾ ನೊಂದುಕೊಂಡಿದ್ದ. ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಬೆಳಗಾವಿಯಲ್ಲಿ ಇದ್ದ …

Read More »

ಅರಭಾವಿ ಆಂಜನೇಯ ಮತ್ತು ಕಲ್ಲೊಳ್ಳಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಆಂಜನೇಯ ಮತ್ತು ಕಲ್ಲೊಳ್ಳಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಮೂಡಲಗಿ : ಗಹೊಸ ವರ್ಷದ ದಿನದಂದು ಕ್ಷೇತ್ರದ ಜನ ಕಲ್ಯಾಣ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕಲ್ಪದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾನುವಾರ ಸಂಜೆ ಕ್ಷೇತ್ರದ ಅಧಿದೇವತೆ ಅರಭಾವಿಯ ಆಂಜನೇಯ ಮತ್ತು ಕಲ್ಲೋಳ್ಳಿ ಮಾರುತೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ …

Read More »

ಜಗತ್ತಿನ ಅದ್ಭುತ ಶಿಲ್ಪಿ, ಅಮರ ಶಿಲ್ಪಿ ಜಕಣಾಚಾರಿ: ಪ್ರೇಮಾ ಹಾವನೂರ

ಜಗತ್ತಿನ ಅದ್ಭುತ ಶಿಲ್ಪಿ, ಅಮರ ಶಿಲ್ಪಿ ಜಕಣಾಚಾರಿ: ಪ್ರೇಮಾ ಹಾವನೂರ ಯುವ ಭಾರತ ಸುದ್ದಿ ಬೆಳಗಾವಿ :                     ಜಗತ್ತಿನ ಅದ್ಭುತ ಶಿಲ್ಪಗಳಾದ ಅಮರ ಶಿಲ್ಪಿ ಜಕಣಾಚಾರಿ ಅವರು ಬೇಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದು ಉಪನ್ಯಾಸಕಿ ಪ್ರೇಮಾ ಹಾವನೂರ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ …

Read More »

ಸಾಧಕ ವಿಕಲ ಚೇತನರು ನಮಗೆಲ್ಲ ಸ್ಪೂರ್ತಿ : ಎನ್.ಕೆ.ಹುಡೇದ ಅಭಿಮತ

ಸಾಧಕ ವಿಕಲ ಚೇತನರು ನಮಗೆಲ್ಲ ಸ್ಪೂರ್ತಿ : ಎನ್.ಕೆ.ಹುಡೇದ ಅಭಿಮತ ಯುವ ಭಾರತ ಸುದ್ದಿಅಂಕಲಗಿ : ವಿಶ್ವದ ಸಾಧಕರಲ್ಲಿ ವಿಕಲ ಚೇತನರೂ ಎತ್ತರದ ಸಾಲಿನಲ್ಲಿದ್ದು, ಅವರೆಲ್ಲ ಇಂದಿನ ವಿಕಲ ಚೇತನರಿಗೆ ಸ್ಪೂರ್ತಿ ಯಾಗಿದ್ದಾರೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಕೆ.ಹುಡೇದ ಹೇಳಿದರು. ಅವರು ಶನಿವಾರ ಅಂಕಲಗಿ- ಅಕ್ಕತಂಗೇರಹಾಳ ಪಟ್ಟಣ ಪಂಚಾಯತಿ ಕಾರ್ಯಾಲಯ ದಲ್ಲಿ ಜಿ.ಪಂ ಬೆಳಗಾವಿ ಹಾಗೂ ತಾ.ಪಂ ಗೋಕಾಕ ಇವುಗಳ ಸಹಯೋಗದಲ್ಲಿಯ ವಿಶ್ವ ವಿಕಲ ಚೇತನರ ದಿನಾಚರಣೆ ಹಾಗೂ …

Read More »

ಕೊಣ್ಣೂರ :ಡಾ.ಸೋಮಶೇಖರ ಪುನ್ನೂರಿಗೆ ಸನ್ಮಾನ

ಕೊಣ್ಣೂರ :ಡಾ.ಸೋಮಶೇಖರ ಪುನ್ನೂರಿಗೆ ಸನ್ಮಾನ ಯುವ ಭಾರತ ಸುದ್ದಿ ಗೋಕಾಕ : ಅಮೆರಿಕಾದಲ್ಲಿ ವಿಶೇಷ ಸಾಧನೆಗೈದು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಡಾಕ್ಟರೇಟ್ ಪದವಿ ಪಡೆದು ರೈತರಿಗೆ ವಿಭಿನ್ನ ಕೃಷಿ ಉತ್ಪಾದನೆ ಮಾಡಲು ವಿಶೇಷ ತಳಿ ಕಂಡು ಹಿಡಿದ ಕೊಣ್ಣೂರ ಪಟ್ಟಣದ ನಿವಾಸಿ ಡಾ.ಸೋಮಶೇಖರ ಪುನ್ನೂರಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟ,ರೈತ ಸಂಘಟನೆಗಳು ಸೇರಿ ಇಂದು ಕೊಣ್ಣೂರ ಪಟ್ಟಣದಲ್ಲಿ ನಡೆದ …

Read More »

ಕನ್ನಡ ಬಳಸುತ್ತಾ ಬೆಳೆಸಿರಿ ಬಿ.ಎಸ್.ಗವಿಮಠ

ಕನ್ನಡ ಬಳಸುತ್ತಾ ಬೆಳೆಸಿರಿ ಬಿ.ಎಸ್.ಗವಿಮಠ ಯುವ ಭಾರತ ಸುದ್ದಿ ಬೆಳಗಾವಿ :ಹಾಡಿ ಹಾಡಿ ರಾಗ ಬಂತು, ಉಗುಳಿ ಉಗುಳಿ ರೋಗ ಬಂತು ಎನ್ನುವಂತೆ ಕನ್ನಡ ಭಾಷೆಯನ್ನು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಸುತ್ತ ಉಳಿಸಿ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಹೇಳಿದರು. ಹುಕ್ಕೇರಿ ತಾಲೂಕಿನ ಕರಗುಪ್ಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಲಿಂ.ದುಂಡವ್ವ ಗವಿಮಠ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ರಾಜಶೇಖರ ಉಚ್ಚಂಗಿ ಮಾತನಾಡಿ, …

Read More »

ಫಲ ಪುಷ್ಪಾಲಂಕಾರಗಳಿಂದ ಕಂಗೊಳಿಸಿದ ಧರ್ಮಸ್ಥಳ

ಫಲ ಪುಷ್ಪಾಲಂಕಾರಗಳಿಂದ ಕಂಗೊಳಿಸಿದ ಧರ್ಮಸ್ಥಳ ಯುವ ಭಾರತ ಸುದ್ದಿ ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪವಿತ್ರ ಕ್ಷೇತ್ರ ಹೊಸ ವರ್ಷದ ಹಿನ್ನೆಲೆಯಲ್ಲಿ ಫಲ ಪುಷ್ಪಲಂಕಾರಗಳಿಂದ ಕಂಗೊಳಿಸಿದೆ. ಬೆಂಗಳೂರಿನ ಉದ್ಯಮಿ ಎಸ್. ಗೋಪಾಲ್ ರಾವ್ ಕಳೆದ 14 ವರ್ಷಗಳಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಭಿಮಾನ ಮತ್ತು ಗೌರವದ ಜೊತೆಗೆ ಕ್ಷೇತ್ರದ ಮೇಲಿನ ಭಕ್ತಿಯಿಂದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಅಲಂಕಾರ ಸೇವೆ ನೀಡುತ್ತಾ ಬಂದಿದ್ದಾರೆ. …

Read More »