ಬೆಪ್ಪುತಕ್ಕಡಿ
—————–
ಬೆಂಡಾದ
ತರಾಜು,
ತೂಗೀತೆ
ಸಮೃದ್ಧಿ
ತುಂಬಿದ
ಭಾಜನ-ಭಾಂಡ?
ಹುಳುಕು ತೂಗಿ
ಕೊಳಕಾದ
ತ್ರಾಸಿಗೆ
ತಿಳಿದೀತು ಹೇಗೆ
ಬೆಳಕಿನ
ಬ್ರಹ್ಮಾಂಡ?
ಡಾ. ಬಸವರಾಜ ಸಾದರ.
— + —
Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …