ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ಗೋಕಾಕ: ಇಲ್ಲಿಯ ಕಿಲ್ಲಾ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಲಾದ ಲೋಕಕಲ್ಯಾಣಕ್ಕಾಗಿ ನವಗ್ರಹ ಮಹಾಯಾಗ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಭಾಗವಹಿಸಿ ಆಶೀರ್ವಾಧ ಪಡೆದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಬಜರಂಗದಳ ಮುಖಂಡ ಸದಾಶಿವ ಗುದಗಗೋಳ, ಶ್ರೀರಂಗ ನಾಯ್ಕ, ಪ್ರಮೋದ ಜೋಶಿ, ರಮನ ದೇಶಪಾಂಡೆ, ಕಿರಣ ದಿಕ್ಷಿತ್ ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News