Breaking News

ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು!!

Spread the love

 

ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು.

ಪತ್ರಕರ್ತರ ಸಂಘದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸಿದರು!!

ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ರವಿವಾರದಂದು ಹೊಳಿ ಹಬ್ಬವನ್ನು ಇಲ್ಲಿಯ ತಾಲೂಕ‌ ಪತ್ರಕರ್ತರ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸಿದರು.
   ಈ ಸಂದರ್ಭದಲ್ಲಿ ನಗರಠಾಣೆ ಪಿಎಸ್ ಐ ಕೆ ವಾಲಿಕಾರ, ತಾಲ್ಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಭೀಮಶಿ ಭರಮನ್ನವರ, ಅಧ್ಯಕ್ಷ ಮನೋಹರ ಮೇಗೆರಿ, ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಪವನ ಮಹಾಲಿಂಗಪೂರ, ಶ್ರೀರಾಮ‌ ಸೇನಾ ಆಧ್ಯಕ್ಷ ರವಿ ಪೂಜಾರಿ, ಪತ್ರಕರ್ತರಾದ ಪ್ರದೀಪ ನಾಗನೂರ, ಜಾಫರ್ ಶಭಾಶಖಾನ್, ಅಡಿವೆಪ್ಪ ಪಾಟೀಲ್, ಸಂತೋಷ ನೊಗನಾಳ, ಭೀಮಶಿ ತಳವಾರ, ರಾಮ ಹೊಂಗಲ,  ಸಚೀನ ರಾಹುತ್, ಈರಪ್ಪ ಕುಂಟಿರಪ್ಪಗೋಳ, ಸತೀಶ್ ಮನ್ನಿಕೇರಿ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಬರಗಿ,‌ ಈರಣ್ಣ ಬರಗಿ ಸೇರಿದಂತೆ ಹಲವಾರು ಜನ ಇದ್ದರು.

Spread the love

About Yuva Bharatha

Check Also

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

Spread the loveವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ …

Leave a Reply

Your email address will not be published. Required fields are marked *

six + twenty =