Breaking News

ಹೆಸ್ಕಾಂನಿAದ ಹೊಸದಾಗಿ ನಿರ್ಮಾಣವಾಗಲಿರುವ ೨x೧೦ ಎಮ್.ವಿ.ಎ, ೧೧೦/೧೧ ಕೆ.ವಿ ವಿದ್ಯುತ್ ಉಪಕೇಂದ್ರ ಭೂಮಿಪೂಜೆ ಕ್ಕೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!!

Spread the love

ಹೆಸ್ಕಾಂನಿAದ ಹೊಸದಾಗಿ ನಿರ್ಮಾಣವಾಗಲಿರುವ ೨x೧೦ ಎಮ್.ವಿ.ಎ, ೧೧೦/೧೧ ಕೆ.ವಿ ವಿದ್ಯುತ್ ಉಪಕೇಂದ್ರ ಭೂಮಿಪೂಜೆ ಕ್ಕೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!!

ಗೋಕಾಕ: ತಾಲೂಕಿನ ನಂದಗಾವ ಗ್ರಾಮದಲ್ಲಿ ಹೆಸ್ಕಾಂನಿAದ ಹೊಸದಾಗಿ ನಿರ್ಮಾಣವಾಗಲಿರುವ ೨x೧೦ ಎಮ್.ವಿ.ಎ, ೧೧೦/೧೧ ಕೆ.ವಿ ವಿದ್ಯುತ್ ಉಪಕೇಂದ್ರ ಭೂಮಿಪೂಜೆ ಕಾರ್ಯಕ್ರಮಕ್ಕೆ ಶನಿವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ನಂದಗಾವ, ಶಿವಾಪುರ ಗ್ರಾಮದ ರೈತರಿಗೆ ಸರಿಯಾದ ವಿದ್ಯುತ್ ಸರಬಾರಜು ಆಗದೆ ಸಮಸ್ಯೆ ಎದುರಾಗಿತ್ತು, ಶಾಸಕ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದ ನಂದಗಾAವ ಗ್ರಾಮಕ್ಕೆ ಅವಶ್ಯವಿದ್ದ ವಿದ್ಯುತ್ ಉಪ ಕೆಂದ್ರ ಕಾಮಗಾರಿ ಚಾಲನೆಯಿಂದ ಗ್ರಾಮಸ್ಥರು ಹರ್ಷವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಕರ್ನಾಟಕ ವಿದ್ಯುತ್ ಪ್ರಸರಣ ನಿ, ಅಧೀಕ್ಷಕ ಇಂಜನೀಯರ್ ಶ್ರೀಕಾಂತ ಸಸಾಲಟ್ಟಿ, ಹೆಸ್ಕಾಂ ಅಧಿಕಾರಿಗಳಾದ ಎನ್ ವಿ ಮೂಡಲಗಿ, ಎಮ್ ಎಸ್ ನಾಗನ್ನವರ, ಎಸ್ ಪಿ ವರಾಳೆ ಸೇರಿದಂತೆ ಓಂ ಅಸೋಸಿಯೇಟ್ ಗುತ್ತಿಗೇದಾರರು ಇದ್ದರು.


Spread the love

About Yuva Bharatha

Check Also

ಜಾರಕಿಹೊಳಿ ಕುಟುಂಬದಲ್ಲಿ ಮದುವೆ ಸಂಭ್ರಮ.!

Spread the loveರಮೇಶ ಜಾರಕಿಹೊಳಿ ಅವರ ದ್ವೀತಿಯ ಸುಪುತ್ರ ಅಮರನಾಥ ಜಾರಕಿಹೊಳಿ ಅವರ ಮದುವೆ ಗೋಕಾಕ: ರಾಜ್ಯದ ರಾಜಕೀಯ ವಲಯದಲ್ಲಿ …

Leave a Reply

Your email address will not be published. Required fields are marked *

eighteen − 17 =