Breaking News

ಸಂಜೆ ಹೊತ್ತಿಗೆ ಸಮೀಕ್ಷೆಗೆ ಕಾತರ

Spread the love

ಸಂಜೆ ಹೊತ್ತಿಗೆ ಸಮೀಕ್ಷೆಗೆ ಕಾತರ

ಯುವ ಭಾರತ ಸುದ್ದಿ ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ನಂತರ ದೇಶದ ಪ್ರಮುಖ ಸಂಸ್ಥೆಗಳು ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಪ್ರಕಟಿಸಲಿವೆ. ಇದು ಅತ್ಯಂತ ಕುತೂಹಲ ಕೆರಳಿಸಿದೆ.
ಇದೀಗ ಚುನಾವಣೆಯ ಮತದಾನ ಕಾವೇರುತ್ತಿದ್ದು ಸಂಜೆ ಹೊತ್ತಿಗೆ ಇನ್ನು ಜೋರಾಗುವ ಸಾಧ್ಯತೆ ಇದೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

10 + two =