Breaking News

ಸೀರೆ, ಕುಕ್ಕರ್, ಬಾಡೂಟ ನೀಡಿದರೆ ಕಠಿಣ ಕ್ರಮ: ಡಿಸಿ ನಿತೇಶ ಪಾಟೀಲ ಎಚ್ಚರಿಕೆ

ಸೀರೆ, ಕುಕ್ಕರ್, ಬಾಡೂಟ ನೀಡಿದರೆ ಕಠಿಣ ಕ್ರಮ: ಡಿಸಿ ನಿತೇಶ ಪಾಟೀಲ ಎಚ್ಚರಿಕೆ ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ದುಡ್ಡು, ಕುಕ್ಕರ್, ಗೃಹಬಳಕೆಯ ಪಾತ್ರೆಗಳು, ಸೀರೆ, ಉಚಿತ ಕೂಪನ್ ಸೇರಿದಂತೆ ಯಾವುದೇ ರೀತಿಯ ಉಡುಗೊರೆ ಹಂಚುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆಗಳು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ …

Read More »

ಸಂವಿಧಾನ ಕೇವಲ ಕಾನೂನು ತಜ್ಞರ ಪುಸ್ತಕವಲ್ಲ- ನ್ಯಾಯಮೂರ್ತಿ ಅನಿಲ್ ಕತ್ತಿ

ಸಂವಿಧಾನ ಕೇವಲ ಕಾನೂನು ತಜ್ಞರ ಪುಸ್ತಕವಲ್ಲ- ನ್ಯಾಯಮೂರ್ತಿ ಅನಿಲ್ ಕತ್ತಿ ಯುವ ಭಾರತ ಸುದ್ದಿ ಬೆಳಗಾವಿ: ಕಾನೂನನ್ನು ನೋಡುವ ದೃಷ್ಟಿಕೋನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲಿದೆ, ಹಾಗಾಗಿ ಸಮಾಜ ಸೇವೆ ಮಾಡಬಯಸುವವನು ಮಾತ್ರ ಕಾನೂನು ಅರಿವು ಮೂಡಿಸಬಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ್ ಕಟ್ಟಿ ಹೇಳಿದರು. ನಗರದ ಕೆ ಎಲ್ ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಅಣಕು …

Read More »

ಹಕ್ಕಿ-ಡಿಕ್ಕಿ

ಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ ಹೊಡೆದೀತೆಂದು ಅದನ್ನು!! ಡಾ. ಬಸವರಾಜ ಸಾದರ.

Read More »

ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ : ರಮೇಶ್ ಜಾರಕಿಹೊಳಿ ಶಪಥ

ಗೋಕಾಕ ವಿಧಾನಸಭಾ ಮತಕ್ಷೇತ್ರದ ಕುಂದರನಾಡಿನ ಪ್ರಮುಖ ಕೇಂದ್ರ ಸ್ಥಾನವಾಗಿರುವ ಅಂಕಲಗಿಯಲ್ಲಿ ಭಾನುವಾರ ಸಂಜೆ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ ಚುನಾವಣೆ ರಣಕಹಳೆಯೂದಿದ್ದಾರೆ. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಕಮಲ ಪಕ್ಷದ ಪರ ಜೈಕಾರ ಹಾಕಿದ್ದಾರೆ. ಹಿಂದೆಂದಿಗಿಂತಲೂ ಭರ್ಜರಿ ಅಂತರದಿಂದ ಹಾಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿಯೇ ತೀರಬೇಕು ಎಂದು ಬಿಜೆಪಿ ಕಾರ್ಯಕರ್ತರು ಜೈಘೋಷ ಮೊಳಗಿಸಿದರು. ಒಟ್ಟಾರೆ, ಇಡೀ ಅಂಕಲಗಿ ಪರಿಸರ ಭಾನುವಾರ ಕಮಲಮಯವಾಗಿ ಪರಿವರ್ತನೆಗೊಂಡಿತು. ಬಿಜೆಪಿ …

Read More »

ಖಾನಾಪುರದಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಯ್ತು ಮಹಿಳೆಯರ ಹೋಳಿ !

ಖಾನಾಪುರದಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಯ್ತು ಮಹಿಳೆಯರ ಹೋಳಿ ! ಯುವ ಭಾರತ ಸುದ್ದಿ ಖಾನಾಪುರ : ಖಾನಾಪುರದ ಯುವತಿಯರು ಮತ್ತು ಮಹಿಳೆಯರೊಂದಿಗೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಹೋಳಿ ಹಬ್ಬ ಆಚರಿಸಿದರು. ಡ್ಯಾನ್ಸ್, ಸಾಂಪ್ರದಾಯಿಕ ನೃತ್ಯಗಳು, ಆಹಾರೋತ್ಸವ ಹಾಗೂ ಡಿಜೆ ಪ್ರಮುಖ ಆಕರ್ಷಣೆಯಾಗಿದ್ದವು. ಡಾ. ಸೋನಾಲಿ ಸರ್ನೋಬತ್ ಮಹಿಳೆಯರೊಂದಿಗೆ ಹೋಳಿ ಆಡಿ ಸಂಭ್ರಮಿಸಿದರು. ಸಹಸ್ರಾರು ಮಹಿಳೆಯರು ವಿವಿಧ ಬಣ್ಣಗಳನ್ನು ಹಚ್ಚಿಕೊಂಡು ಹೋಳಿ ಹಬ್ಬದ ಸಂಭ್ರಮ ಹಂಚಿಕೊಂಡರು. ಇದೇ ಮೊದಲ …

Read More »

ಜನತೆಯ ಸಮಸ್ಯೆಗೆ ಸ್ಪಂದಿಸಿದ ಡಾ. ಸೋನಾಲಿ ಸರ್ನೋಬತ್ ಅವರಿಗೆ ಸತ್ಕಾರ

ಜನತೆಯ ಸಮಸ್ಯೆಗೆ ಸ್ಪಂದಿಸಿದ ಡಾ. ಸೋನಾಲಿ ಸರ್ನೋಬತ್ ಅವರಿಗೆ ಸತ್ಕಾರ ಯುವ ಭಾರತ ಸುದ್ದಿ ಖಾನಾಪುರ : ದೇವಲತಿ ಗ್ರಾಮಸ್ಥರ ಹಲವು ದಿನಗಳ ಬೇಡಿಕೆಗೆ ಡಾ.ಸೋನಾಲಿ ಸರ್ನೋಬತ್ ಸ್ಪಂದಿಸಿದ್ದಾರೆ. ಗ್ರಾಮಸ್ಥರು ದಿಯೋಲ್ತಿ ಗ್ರಾಮದ ಲೋಕೋಲಿ – ಲಕ್ಕೆಬೈಲ್ ಮೂಲಕ ವಿದ್ಯುತ್ ಒದಗಿಸುವ ಯೋಜನೆಯ ಬಗ್ಗೆ ಡಾ.ಸೋನಾಲಿ ಸರ್ನೋಬತ್ ಗೆ ಅಭಿನಂದನೆ ಸಲ್ಲಿಸಿದರು. ಶನಿವಾರ ಸಂಜೆ ದೇವಲತ್ತಿ ಮತ್ತು ಕಾಮಶಿನಕೊಪ್ಪ ಗ್ರಾಮಸ್ಥರು ಡಾ. ಸೋನಾಲಿ ಸರ್ನೋಬತ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಶ್ರೀ …

Read More »

ಬೆಂಗಳೂರು-ಮೈಸೂರು 10 ಪಥಗಳ ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿದ ಪ್ರಧಾನಿ ಮೋದಿ, ಮಂಡ್ಯದಲ್ಲಿ ಹೂಗಳ ಸುರಿಮಳೆಗೈದು ಭರ್ಜರಿ ಸ್ವಾಗತ

ಬೆಂಗಳೂರು-ಮೈಸೂರು 10 ಪಥಗಳ ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿದ ಪ್ರಧಾನಿ ಮೋದಿ, ಮಂಡ್ಯದಲ್ಲಿ ಹೂಗಳ ಸುರಿಮಳೆಗೈದು ಭರ್ಜರಿ ಸ್ವಾಗತ ಯುವ ಭಾರತ ಸುದ್ದಿ ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕಕ್ಕೆ ಮತ್ತೊಂದು ಭೇಟಿ ನೀಡಿದ್ದು, ಮಂಡ್ಯದಲ್ಲಿ 10 ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟಿಸಿದರು. ಮಂಡ್ಯದಲ್ಲಿ ಹಲವಾರು ಪ್ರಮುಖ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ 118 ಕಿಮೀ ಉದ್ದದ ಬೆಂಗಳೂರು-ಮೈಸೂರು ರಸ್ತೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. …

Read More »

ಎಸ್ ಎಸ್ ಎಲ್ ಸಿ ನಂತರ ಮುಂದೇನು ?

ಎಸ್ ಎಸ್ ಎಲ್ ಸಿ ನಂತರ ಮುಂದೇನು ? ಯುವ ಭಾರತ ಸುದ್ದಿ ಮಮದಾಪೂರ : ಗೋಕಾಕ ತಾಲೂಕಿನ ಮಮದಾಪೂರ ಗ್ರಾಮ ಪಂಚಾಯತದ ಸಭಾ ಭವನದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 27ನೇ ಮಾಲಿಕೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿದಾದ ನಂತರ ಮುಂದೇನು? ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮವು ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ …

Read More »

ಕಮಲ ಕಹಳೆಗೆ ಕ್ಷಣಗಣನೆ !

ಕಮಲ ಕಹಳೆಗೆ ಕ್ಷಣಗಣನೆ ! ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ಮತಕ್ಷೇತ್ರದ ಬಿಜೆಪಿ ಸಮಾವೇಶ ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಇದಕ್ಕಾಗಿ ಅಂಕಲಗಿ ಗ್ರಾಮ ಸಜ್ಜಾಗಿದ್ದು ಸಮಾವೇಶಕ್ಕೆ ಕ್ಷಣಗಣನೆ ನಡೆದಿದೆ. ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡುವರು. ಬಿಜೆಪಿ ಸಮಾವೇಶಕ್ಕೆ ಇಡೀ ಕುಂದರನಾಡು ಸನ್ನದಗೊಂಡಿದೆ. ಅಂಕಲಗಿ, ಅಕ್ಕ ತಂಗೇರಹಾಳ ಪಟ್ಟಣ ಪಂಚಾಯಿತಿ, ಕುಂದರಗಿ, ಬೆಣಚನಮರಡಿ-ಉ, ತವಗ ಮದವಾಲ …

Read More »

ಮುತ್ನಾಳದಲ್ಲಿ 13 ರಿಂದ ಮಸ್ತಕಾಭಿಷೇಕ, ಪಂಚಕಲ್ಯಾಣ ಮಹೋತ್ಸವ

ಮುತ್ನಾಳದಲ್ಲಿ 13 ರಿಂದ ಮಸ್ತಕಾಭಿಷೇಕ, ಪಂಚಕಲ್ಯಾಣ ಮಹೋತ್ಸವ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಭಗವಾನ್ ಬಾಹುಬಲಿ ಪ್ರತಿಮೆಗೆ ಮಹಾ ಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಮಾ.13 ರಿಂದ ಮಾ.17 ರವರೆಗೆ ನಡೆಯಲಿವೆ. ಬೆಂಗಳೂರಿನ ಬಿ.ಎಸ್.ನೇಮೇಶ ಮತ್ತು ಅವರ ಪತ್ನಿ ಜಿ,.ಎನ್.ಮೀನ ಅವರ ಸುಪತ್ರಿ ಕುಮಾರಿ ನಿಶ್ಮಿತ ಬಿ.ಎನ್. ಅಕಾಲಿಕ ದೈವಾಧೀನರಾದ …

Read More »