Breaking News

ಸಿಎಂ ಪರ ಪುತ್ರನ ಚುನಾವಣಾ ಪ್ರಚಾರ !

ಸಿಎಂ ಪರ ಪುತ್ರನ ಚುನಾವಣಾ ಪ್ರಚಾರ ! ಯುವ ಭಾರತ ಸುದ್ದಿ ಶಿಗ್ಗಾವಿ : ಮುಖ್ಯಮಂತ್ರಿ ಆದ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಇಡೀ ರಾಜ್ಯವನ್ನು ಸುತ್ತಾಡಿ ಚುನಾವಣಾ ಪ್ರಚಾರ ನಡೆಸಬೇಕಾಗಿದೆ. ಹೀಗಾಗಿ ಸ್ವಕ್ಷೇತ್ರದಲ್ಲಿ ಅವರ ಪುತ್ರ ತಂದೆಯ ಪರವಾಗಿ ಇದೀಗ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಭರತ ಬೊಮ್ಮಾಯಿ ಸೋಮವಾರ ಭರ್ಜರಿ ಮತಯಾಚನೆ ನಡೆಸಿದ್ದಾರೆ. ಪ್ರಚಾರ ಆರಂಭಿಸಿದ ಆರಂಭದ ದಿನವೇ …

Read More »

ಕೊನೆಗೂ ಕೂಡಿಬಂತು ಮುಹೂರ್ತ : ಬಿಜೆಪಿ ಟಿಕೆಟ್ ಮಂಗಳವಾರ ಬಿಡುಗಡೆ !

ಕೊನೆಗೂ ಕೂಡಿಬಂತು ಮುಹೂರ್ತ : ಬಿಜೆಪಿ ಟಿಕೆಟ್ ಮಂಗಳವಾರ ಬಿಡುಗಡೆ ! ಯುವ ಭಾರತ ಸುದ್ದಿ ದೆಹಲಿ : ಇಡೀ ಕರ್ನಾಟಕದ ಜನತೆ ಕಾದು ಕುಳಿತ ಕ್ಷಣಕ್ಕೆ ಕೊನೆಗೂ ಮುಹೂರ್ತ ಒದಗಿ ಬಂದಂತೆ ಇದೆ. ಆಡಳಿತರೂಢ ಬಿಜೆಪಿ ತನ್ನ ಚೊಚ್ಚಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕವನ್ನು ಇದೀಗ ಪ್ರಕಟಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ಮಂಗಳವಾರ ಟಿಕೆಟ್ ಘೋಷಣೆಗೆ ಮುಹೂರ್ತ ಒದಗಿದೆ. …

Read More »

ಸಂಕೇಶ್ವರ : 10 ಟನ್ ಪಡಿತರ ಅಕ್ಕಿ ವಶ

ಸಂಕೇಶ್ವರ : 10 ಟನ್ ಪಡಿತರ ಅಕ್ಕಿ ವಶ ಯುವ ಭಾರತ ಸುದ್ದಿ ಬೆಳಗಾವಿ : ದಾಖಲೆ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಎಫ್ ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಸಂಕೇಶ್ವರದ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಾರಿ ಹಾಗೂ ಸುಮಾರು 2.31 ಲಕ್ಷ ಮೌಲ್ಯದ 10 …

Read More »

ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ರೂ .3,50,000 ಮೌಲ್ಯದ 8 ಕಳುವಾದ ಮೋಟರ್ ಸೈಕಲ್‌ ವಶ

ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ರೂ .3,50,000 ಮೌಲ್ಯದ 8 ಕಳುವಾದ ಮೋಟರ್ ಸೈಕಲ್‌ ವಶ ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕಃ 06/04/2023 ರಂದು ಬೆಳಗಾವಿ ಗ್ರಾಮೀಣ ಹದ್ದಿಯ ಕಮಲನಗರ ಗ್ರಾಮದ ಫಾಲ್ಟ್ರಿಫಾರ್ಮ್ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ನೀಡಿದ ದೂರಿನಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು . ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ , ಪಿಐ ಬೆಳಗಾವಿ …

Read More »

ಬೆಳಗಾವಿ ಉತ್ತರದಲ್ಲಿ ಎಎಪಿಯಿಂದ ರಾಜು ಟೋಪಣ್ಣವರಗೆ ಟಿಕೆಟ್

ಬೆಳಗಾವಿ ಉತ್ತರದಲ್ಲಿ ಎಎಪಿಯಿಂದ ರಾಜು ಟೋಪಣ್ಣವರಗೆ ಟಿಕೆಟ್ ಯುವ ಭಾರತ ಸುದ್ದಿ ಬೆಳಗಾವಿ : ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆಗೆ ತನ್ನ ಮೂರನೇ ಪಟ್ಟಿ ಪ್ರಕಟಿಸಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರಾಜು ಟೋಪಣ್ಣವರ, ನಿಪ್ಪಾಣಿಯಲ್ಲಿ ರಾಜೇಶ್ ಅಣ್ಣಸಾಹೇಬ ಬನವಣ್ಣ ಮತ್ತು ಸವದತ್ತಿಯಲ್ಲಿ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

Read More »

170-180 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ !

170-180 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ! ಯುವ ಭಾರತ ಸುದ್ದಿ ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು, ಸೋಮವಾರ (ಎಪ್ರಿಲ್‌ 10) ಸಂಜೆ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇಂದು, ಸೋಮವಾರ ಸಂಜೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿಯಲ್ಲಿ …

Read More »

ಸಮರ್ಪಕ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಸಮರ್ಪಕ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಎಂ.ಸಿ.ಸಿ. ಸೇರಿದಂತೆ ನೇಮಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಏ.10) ನಡೆದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಹುಬ್ಬೇರಿಸುವಂತೆ ಮಾಡಿದ ನಗರಸೇವಕಿ : ವಾಣಿ ಕಾರ್ಯಕ್ಕೆ ಮೆಚ್ಚುಗೆ !

ಹುಬ್ಬೇರಿಸುವಂತೆ ಮಾಡಿದ ನಗರಸೇವಕಿ : ವಾಣಿ ಕಾರ್ಯಕ್ಕೆ ಮೆಚ್ಚುಗೆ ! ಯುವ ಭಾರತ ಸುದ್ದಿ ಬೆಳಗಾವಿ : ಅದೊಂದು ಕಾಲವಿತ್ತು ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕರು ವಾರ್ಡುಗಳಿಗೆ ಹೋಗಿ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡುವುದು ಅಪರೂಪ ಎನ್ನಲಾಗುತ್ತಿತ್ತು. ಇನ್ನು ವಾರ್ಡ್ ಗಳಿಗೆ ಖುದ್ದು ಕೆಲಸ ನಾಡುವುದು ತೀರಾ ಅಪರೂಪ. ಆದರೆ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ 43 ರ ಬಿಜೆಪಿ ನಗರಸೇವಕಿ ಖುದ್ದು ಕೆಲಸಕ್ಕಿಳಿದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. …

Read More »

ಕಾಂಗ್ರೆಸ್‌ಗೆ ಗುಡ್‌ ಬೈ, ಬಿಜೆಪಿಗೆ ಸೇರ್ಪಡೆಯಾದ ಆಕಾಂಕ್ಷಿ !

ಕಾಂಗ್ರೆಸ್‌ಗೆ ಗುಡ್‌ ಬೈ, ಬಿಜೆಪಿಗೆ ಸೇರ್ಪಡೆಯಾದ ಆಕಾಂಕ್ಷಿ ! ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನಗೊಂಡ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಅವರು ಭಾನುವಾರ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ನಾಗರಾಜ್ ಛಬ್ಬಿ ಧಾರವಾಡ …

Read More »

ಗೆಹ್ಲೋಟ್- ಪೈಲಟ್: ರಾಜಸ್ಥಾನ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತ್ತೆ ಭುಗಿಲೆದ್ದ ರಾಜಕೀಯ ಯುದ್ಧ !

ಗೆಹ್ಲೋಟ್- ಪೈಲಟ್: ರಾಜಸ್ಥಾನ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತ್ತೆ ಭುಗಿಲೆದ್ದ ರಾಜಕೀಯ ಯುದ್ಧ ! ಯುವ ಭಾರತ ಸುದ್ದಿ ಜೈಪುರ: ರಾಜಸ್ಥಾನದಲ್ಲಿ ಚುನಾವಣೆಗೆ ತಿಂಗಳುಗಳ ಮೊದಲು, ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಭಿನ್ನಮತ ಭಾನುವಾರ ಮುನ್ನೆಲೆಗೆ ಬಂದವು. ಪಕ್ಷದ ನಾಯಕ ಸಚಿನ್ ಪೈಲಟ್ ಅವರು ತಮ್ಮ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೇಲೆ ಹೊಸ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಭ್ರಷ್ಟಾಚಾರದ ವಿರುದ್ಧ ಒಂದು ದಿನದ ಉಪವಾಸ ಕುಳಿತುಕೊಳ್ಳುವುದಾಗಿ ಘೋಷಿಸಿದರು. …

Read More »