Breaking News

ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ!!

Spread the love

ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ!!

ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಬೆಣಚಿಣಮರರ್ಡಿ ಗ್ರಾಮದ ಹತ್ತಿರ ಪಾರನಟ್ಟಿ ಕ್ರಾಸ್ ಬಳಿ ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ ನಡೆಸಿ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಕಳೆದ ಗುರುವಾರದಂದು ಸಂಜೆ ಪಾರನಟ್ಟಿ ಕ್ರಾಸ್ ಬಳಿ ಜೂಜಾಟದಲ್ಲಿ 13ಜನ ತೋಡಗಿದ್ದು ಅವರಲ್ಲಿ 7ಜನರನ್ನು ಪೋಲಿಸರು ಬಂಧಿಸಿದ್ದು 6ಜನ ಆರೋಪಿತರು ಪರಾರಿಯಾಗಿದ್ದಾರೆ. ಬಂಧಿತರಿದ 24250/- ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಆಧರಿಸಿ ಸಿಪಿಐ ಗೋಪಾಲ ರಾಠೋಡ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ ಮೊಹಿತೆ ಹಾಗು 8ಜನ ಸಿಬ್ಬಂಧಿ ವರ್ಗದವರು ದಾಳಿಯಲ್ಲಿ ಭಾಗವಹಿಸಿದ್ದರು.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

ten − 9 =