Breaking News

ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಭಂದನ ಅಮರೇಶ್ವರ ಸ್ವಾಮಿಜಿ ಸೇಫ್.!

Spread the love

ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಭಂದನ ಅಮರೇಶ್ವರ ಸ್ವಾಮಿಜಿ ಸೇಫ್.!

ಯುವ ಭಾರತ ಸುುದ್ದಿ ಗೋಕಾಕ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಬಂಧನ ವಾಗಿದೆ.


ಬೆಳಿಗ್ಗೆ  ಶ್ರೀ ಅಮರಸಿದ್ದೇಶ್ವರ ಸ್ವಾಮಿಜಿ ಸೇರಿ ಹತ್ತು ಜನರು ನದಿಯಿಂದ ಹೊರಬಂದಿದ್ದಾರೆ. ಮಠದ ಜಾನುವಾರುಗಳನ್ನು ಸಹ ಹೊರತರಲಾಗಿದೆ.
ಮಾರ್ಕಂಡೇಯ ನದಿ ಹರಿವು ಹೆಚ್ಚಾಗಿದ್ದು, ಸೇತುವೆ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗೆ ಮಳೆ ಮುಂದುವರೆದರೆ ನೀರು ಹೆಚ್ಚಾಗುವ ಆತಂಕವಿದೆ.

 

 


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

13 + 8 =