Breaking News

ಮಾಜಿ ಶಾಸಕ ಇನ್ನಿಲ್ಲ

Spread the love


ಮಾಜಿ ಶಾಸಕ ಇನ್ನಿಲ್ಲ

ಗದಗ: ಮಾಜಿ ಶಾಸಕ ಶಂಕರಗೌಡ ಎನ್.ಪಾಟೀಲ್ (81) ಅವರು ಇಂದು ಬೆಳಗಿನ ಜಾವ ವಿಧಿವಶರಾದರು. ಸ್ವಗ್ರಾಮ ಪುಟ್ಟಗಾಂವ್ ಬಡ್ಡಿಯಲ್ಲಿ ಇಂದು ಸಂಜೆ 4 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 1989-1994 ಅವಧಿಯಲ್ಲಿ ಶಂಕರಗೌಡ ಎನ್.ಪಾಟೀಲ್ ಅವರು ಶಿರಹಟ್ಟಿ ಕ್ಷೇತ್ರದ ಶಾಸಕರಾಗಿದ್ದರು. ತಮ್ಮ ಸರಳ, ನಡೆ-ನುಡಿ, ನೇರ ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಪಾಟೀಲ್ ಅವರು ಎಲ್ಲಾ ಪಕ್ಷಗಳ ನಾಯಕರ ಜೊತೆ ಅನೋನ್ಯವಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × 2 =