Breaking News

ಅಭಿಮಾನಿಗಳದವರು ಹೊರತಂದ ನೂತನ 2023ರ ಕ್ಯಾಲೆಂಡರಗಳನ್ನು ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ.!

Spread the love

ಅಭಿಮಾನಿಗಳದವರು ಹೊರತಂದ ನೂತನ 2023ರ ಕ್ಯಾಲೆಂಡರಗಳನ್ನು ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ಶ್ರೀ ರಮೇಶ ಜಾರಕಿಹೊಳಿ ಮತ್ತು ಶ್ರೀ ಅಂಬಿರಾವ ಪಾಟೀಲ ಅಭಿಮಾನಿಗಳದವರು ಹೊರತಂದ ನೂತನ 2023ರ ಕ್ಯಾಲೆಂಡರಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ತಮ್ಮ ಗೃಹ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಅಂಜುಮನ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ಮನೋಹರ ಮೇಗೆರಿ, ಅಡಿವೇಶ ಮಜ್ಜಗಿ, ಪವನ ಮಹಾಲಿಂಗಪೂರ, ಸತೀಶ ಮನ್ನಿಕೇರಿ, ತಾಹೀರ ಪೀರಜಾದೆ, ವಿಶ್ವನಾಥ ಡಬ್ಬನವರ, ಸುರೇಶ ಕುಮರೇಶ ಸೇರಿದಂತೆ ಅನೇಕರು ಇದ್ದರು.

 


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 × 4 =