Breaking News

ಬೆಳಗಾವಿ ಯಲ್ಲಿ ಇಂದು 60 ಜನರಿಗೆ ಸೊಂಕು

Spread the love

ಬೆಳಗಾವಿ ಯಲ್ಲಿ ಇಂದು 60 ಜನರಿಗೆ ಸೊಂಕು
ಬೆಳಗಾವಿ. ಜು.20: ಬೆಳಗಾವಿ ಜಿಲ್ಲೆಯಲ್ಲಿಂದು ಒಟ್ಟು 60 ಜನರಿಗೆ ಕೊರೊನಾ ಸೊಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ.ಬೆಳಗಾವಿ ತಾಲೂಕಿನಲ್ಲಿ 35, ಅಥಣಿ ತಾಲೂಕಿನಲ್ಲಿ 15, ಚಿಕ್ಕೋಡಿ ತಾಲೂಕಿನಲ್ಲಿ 9 ಹಾಗೂ ಹುಕ್ಕೇರಿ ತಾಲೂಕಿನಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ರಾಜ್ಯದಲ್ಲಿ ಇಂದು 3648 ಜನರಿಗೆ ಕೊರೊನಾ ಸೊಂಕು ತಗುಲಿದೆ. 72 ಜನರು ಸಾವನ್ಬಪ್ಪಿದ್ದಾರೆ. ‌ಬೆಂಗಳುರ ನಗರ- _1452, ಬಳ್ಳಾರಿ-234, ಬೆಂಗಳೂರು ಗ್ರಾಮಾಂತರ- 208, ಧಾರವಾಡ-200, ವಿಜಯಪುರ-160, ಮೈಸೂರು-149, ಕಲಬುರಗಿ- 124, ಉಡುಪಿ-98, ದಕ್ಷಿಣ ಕನ್ನಡ -89, ಉತ್ತರ ಕನ್ನಡ -78, ದಾವಣಗೆರೆ-73, ಹಾಸನ-67, ಕೊಪ್ಪಳ-62, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ -60, ರಾಮನಗರ -56, ತುಮಕೂರು -55, ಬಾಗಲಕೋಟ -54, ಚಾಮರಾಜನಗರ – 49, ಯಾದಗಿರಿ ಮತ್ತು ಚಿಕ್ಕಮಗಳೂರು -43, ಮಂಡ್ಯ -ಮತ್ತು ಕೋಲಾರ – 41, ಹಾವೇರಿ -36, ಗದಗ -31, ಚಿತ್ರದುರ್ಗ. -29, ಬೀದರ – 26, ಶಿವಮೊಗ್ಗ -19, ಕೊಡಗು -8, ಮತ್ತು ರಾಯಚೂರು ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ : 2000 ರೂ. ಪಡೆಯಲು ಯಾವ್ಯಾವ ದಾಖಲೆ ಕೊಡಬೇಕು ? ಇಲ್ಲಿದೆ ಮಾಹಿತಿ

Spread the loveಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ : 2000 ರೂ. ಪಡೆಯಲು ಯಾವ್ಯಾವ ದಾಖಲೆ ಕೊಡಬೇಕು ? …

Leave a Reply

Your email address will not be published. Required fields are marked *

one × one =