ಶಿಂಗಳಾಪುರ ಶ್ರೀ ಲಕ್ಷ್ಮಿ ನಗರ ಬಂಗ್ಲೆಯ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಚಾಲನೆ

ಯುವ ಭಾರತ ಸುದ್ದಿ ಗೋಕಾಕ : ಸಮಿಪದ ಶಿಂಗಳಾಪೂರ ಗ್ರಾಮದ ಶ್ರೀ ಲಕ್ಷ್ಮಿ ನಗರ ಬಂಗ್ಲೆಯ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಂಗಳವಾರದಂದು ಚಾಲನೆ ನೀಡಿದರು.,ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಜಾತ್ರಾ ಕಮಿಟಿ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಶೀದ್ ಪೀರಜಾದೆ,ಸತ್ಯಪ್ಪ ಸುಭಂಜಿ,ಉದ್ದಪ್ಪ ಸುಣಗಾರ, ಈರಣ್ಣ ಶಿವಾಪೂರ, ಶಫೀ ಜಮಾದಾರ, ಭೀಮಶಿ ಈರಪ್ಪಗೋಳ, ಆನಂದ ಬೆನಚಿನಮರಡಿ, ರವಿ ಅಥಣಿ, ಶಶಿಧರ ಡಾಂಗೆ, ಸರ್ಮಥ ಶಿಂಧೆ,ಸುರೇಶ್ ಬಾರ್ಕಿ, ಜನಾರ್ಧನ ಅಥಣಿ, ಲಗಮಣ್ಣ ತೋರಗಲ,ಸದಾಶಿವ ಹಾಲಬಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
YuvaBharataha Latest Kannada News