Breaking News

ಹಕ್ಕಿ-ಡಿಕ್ಕಿ

Spread the love

ಹಕ್ಕಿ-ಡಿಕ್ಕಿ


————
ಚಿಕ್ಕ ಹಕ್ಕಿ
ಪಕ್ಕನೆ
ನುಂಗಲಾರದು,
ಹಾರುವ
ಬೃಹತ್
ವಿಮಾನವನ್ನು;
ಆದರೂ
ಓಡಿಸುತ್ತಾರೆ
ದೂರ,
ಡಿಕ್ಕೀ
ಹೊಡೆದೀತೆಂದು
ಅದನ್ನು!!

ಡಾ. ಬಸವರಾಜ ಸಾದರ.


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

one + three =