Breaking News

 ಗೋಕಾಕ್  ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.!  

Spread the love

  ಗೋಕಾಕ್  ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.!

 

ಯುವ ಭಾರತ ಸುದ್ದಿ ಗೋಕಾಕ: ಮಹಾಮಳೆಯಿಂದ ತಾಲೂಕಿನ ಚಿಗಡೊಳ್ಳಿ, ಕಲಾರಕೊಪ್ಪ ಗ್ರಾಮದ ಜನರನ್ನು ರಾತ್ರಿ ವೇಳೆಯಲ್ಲಿ ಗಂಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.

ನಗರದ ಎಪಿಎಮ್ ಸಿ ಆವರಣದಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಸುಮಾರು ಐನೂರಕ್ಕು ಹೆಚ್ಚು ಜನರನ್ನು ಪ್ರವಾಹ ಪ್ರದೇಶದಿಂದ ರಕ್ಷಿಸಿ ಕರೆತರಲಾಗಿದೆ. ಇನ್ನೂ ನಗರದ ಉಪ್ಪಾರ ಗಲ್ಲಿ, ಭೋಜಗಾರ ಗಲ್ಲಿಯಲ್ಲೂ ಪ್ರವಾಹ ಆವರಿಸಿದ ಹಿನ್ನೆಲೆ ಅಲ್ಲಿಯ ನಿವಾಸಿಗಳನ್ನು ಗಂಜಿಬಕೇಂದ್ರಗಳಿಗೆ ರವಾನಿಸಿದ್ದಾರೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

seventeen − 4 =