ರಾಜ್ಯದ ಸಚಿವರ ಖಾತೆಗಳ ಹಂಚಿಕೆ
ಬೆಂಗಳೂರು-
ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಿಕ್ಕಿದ್ದು ಇಂದು 24 ಸಚಿವರ ಆಯ್ಕೆಯ ಕುರಿತು ತೀವ್ರ ಚರ್ಚೆಗಳ ನಂತರ ಸಂಪುಟ ವಿಸ್ತರಣೆಯನ್ನು ಅಂತಿಮಗೊಳಿಸಿ ಪ್ರಮಾಣ ವಚನ ನೆರವೇರಿತು. ಈ ಮೊದಲು ಮೇ 20 ರಂದು ಸಿಎಂ, ಡಿಸಿಎಂ ಸೇರಿದಂತೆ 10 ಶಾಸಕರ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಎಲ್ಲಾ 34 ಮಂತ್ರಿಗಳಿಗೆ ಖಾತೆಗಳ ಹಂಚಿಕೆ ಮಾಡಲಾಗಿದೆ.
ಸಚಿವರ ಖಾತೆಗಳು-
1 ಸಿದ್ದರಾಮಯ್ಯ ಮುಖ್ಯಮಂತ್ರಿ ವರುಣಾ-ಹಣಕಾಸು, ಕ್ಯಾಬಿನೆಟ್ ವ್ಯವಹಾರಗಳು, ಗುಪ್ತಚರ, ಇತರೆ.
2 ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಕನಕಪುರ-ನೀರಾವರಿ ಇಲಾಖೆ (ಬೃಹತ್ ಮತ್ತು ಮಧ್ಯಮ), ಬೆಂಗಳೂರು ಅಭಿವೃದ್ಧಿ
3 ಜಿ ಪರಮೇಶ್ವರ್ – ಕೊರಟಗೆರೆ- ಗೃಹ ಸಚಿವ
4 ಕೆಎಚ್ ಮುನಿಯಪ್ಪ – ದೇವನಹಳ್ಳಿ-ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
5 ಕೆಜೆ ಜಾರ್ಜ್ – ಸರ್ವಜ್ಞ ನಗರ-ಇಂಧನ
6 ಎಂಬಿ ಪಾಟೀಲ್ – ಬಬಲೇಶ್ವರ-ಸಣ್ಣ, ಮಧ್ಯಮ ಕೈಗಾರಿಕೆ, ಐಟಿ -ಬಿಟಿ
7 ಸತೀಶ್ ಜಾರಕಿಹೊಳಿ – ಯಮಕನಮರಡಿ-ಲೊಕೋಪಯೋಗಿ ಇಲಾಖೆ
8 ಪ್ರಿಯಾಂಕ್ ಖರ್ಗೆ – ಚಿತ್ತಾಪುರ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
9 ರಾಮಲಿಂಗಾರೆಡ್ಡಿ – ಬಿಟಿಎಂ ಲೇಔಟ್-ಸಾರಿಗೆ
10 ಜಮೀರ್ ಅಹ್ಮದ್ ಖಾನ್ – ಚಾಮರಾಜಪೇಟೆ-ವಕ್ಪ್, ಅಲ್ಪಸಂಖ್ಯಾತ ಇಲಾಖೆ
11 ಎಚ್‌ಕೆ ಪಾಟೀಲ್ – ಗದಗ-ಕಾನೂನು, ಸಣ್ಣ ನೀರಾವರಿ
12 ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ-ಕಂದಾಯ
13 ಎನ್ ಚಲುವರಾಯಸ್ವಾಮಿ – ನಾಗಮಂಗಲ- ಕೃಷಿ
14 ಕೆ ವೆಂಕಟೇಶ್ – ಪಿರಿಯಾಪಟ್ಟಣ-ಪಶು ಸಂಗೋಪನಾ, ರೇಷ್ಮೆ
15 ಎಚ್‌ಸಿ ಮಹದೇವಪ್ಪ – ತಿ ನರಸೀಪುರ-ಸಮಾಜ ಕಲ್ಯಾಣ
16 ಈಶ್ವರ್ ಖಂಡ್ರೆ – ಭಾಲ್ಕಿ-ಅರಣ್ಯ, ಪರಿಸರ
17 ಕೆಎನ್ ರಾಜಣ್ಣ – ಮಧುಗಿರಿ-ಸಹಕಾರಿ
18 ದಿನೇಶ್ ಗುಂಡೂರಾವ್ – ಗಾಂಧಿನಗರ-ಆರೋಗ್ಯ, ಕುಟುಂಬ ಕಲ್ಯಾಣ
19 ಶರಣಬಸಪ್ಪ ದರ್ಶನಾಪುರ – ಶಹಪುರ-ಸಣ್ಣ ಕೈಗಾರಿಕೆ,
20 ಶಿವಾನಂದ ಪಾಟೀಲ್ – ಬಸವನಬಾಗೇವಾಡಿ-ಜವಳಿ, ಸಕ್ಕರೆ
21 ಆರ್‌ಬಿ ತಿಮ್ಮಾಪುರ – ಮುಧೋಳ-ಮುಜರಾಯಿ, ಅಬಕಾರಿ
22 ಎಸ್‌ಎಸ್ ಮಲ್ಲಿಕಾರ್ಜುನ – ದಾವಣಗೆರೆ ಉತ್ತರ- ಗಣಿಗಾರಿಕೆ, ತೋಟಗಾರಿಕೆ
23 ಶಿವರಾಜ ತಂಗಡಗಿ – ಕನಕಗಿರಿ-ಹಿಂದುಳಿದ ವರ್ಗ, ಎಸ್ ಟಿ ಕಲ್ಯಾಣ
24 ಡಾ. ಶರಣಪ್ರಕಾಶ್ ಪಾಟೀಲ್ – ಸೇಡಂ-ಉನ್ನತ ಶಿಕ್ಷಣ
25 ಮಂಕಾಳ ವೈದ್ಯ – ಭಟ್ಕಳ-ಮೀನುಗಾರಿಕೆ, ಒಳಸಾರಿಗೆ
26 ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ-ಮಹಿಳಾ ಮಕ್ಕಳ ಕಲ್ಯಾಣ, ಇತರೆ
27 ರಹೀಂ ಖಾನ್ – ಬೀದರ್-ಮಹಾನಗರ ಪಾಲಿಕೆ, ಹಜ್
28 ಡಿ ಸುಧಾಕರ್ – ಹಿರಿಯೂರು-ಸಾಂಖಿಕ್
29 ಸಂತೋಷ್ ಲಾಡ್ – ಕಲಘಟಗಿ-ಕಾರ್ಮಿಕ ಇಲಾಖೆ
30 ಎನ್‌ಎಸ್ ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ತಂತ್ರಜ್ಞಾನ
31 ಬೈರತಿ ಸುರೇಶ್ – ಹೆಬ್ಬಾಳ- ನಗರಾಭಿವೃದ್ಧಿ
32 ಮಧು ಬಂಗಾರಪ್ಪ – ಸೊರಬ-ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಸಚಿವ
33 ಡಾ ಎಂಸಿ ಸುಧಾಕರ್ – ಚಿಂತಾಮಣಿ- ಮೆಡಿಕಲ್ ಶಿಕ್ಷಣ
34 ಬಿ ನಾಗೇಂದ್ರ – ಬಳ್ಳಾರಿ ಗ್ರಾಮೀಣ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ