ನೆನೆ ನೆನೆ ಈ ದಿನವ…ಪ್ರತ್ಯಕ್ಷ ದೇವತೆ ಎಂದರೆ ಸ್ತ್ರೀ..! ಮಹಿಳೆ ಭಗವಂತನ ಅತ್ಯಂತ ಸುಂದರ ಮತ್ತು ಶ್ರೇಷ್ಠ ಸೃಷ್ಟಿ. ಸೂಕ್ಷ್ಮತೆ ಅಂತೆಯೇ ಕ್ಲಿಷ್ಟತೆಗಳನ್ನು ಮೇಳೈಸಿಕೊಂಡಿರುವ ನವರಸಗಳ ಪಾಕದಲ್ಲಿ ಅದ್ದಿದ ವಿಸ್ಮಯ. ಪರಶಿವನೇ ಮನಸೋತು ತನ್ನ ಶರೀರದ ಅರ್ಧ ಭಾಗವನ್ನು ಸ್ತ್ರೀ ರೂಪಕ್ಕೆ ಮೀಸಲಿಟ್ಟ ರಮ್ಯತೆ. ಭಾವನೆಗಳ ಬಿಂಬ, ಆಕಾಶಕ್ಕೆ ಏಣಿ ಹಾಕುವ ಛಲ, ಸಾಧನೆಯ ಶಿಖರಕ್ಕೇರಿ ಗರಿಬಿಚ್ಚಿ ಕುಣಿಯುವ ಮಯೂರಿ ಕುಟುಂಬದ ನೊಗ ಹೊತ್ತು ಪತ್ನಿ, ಮಗಳು, ತಾಯಿ ಅಕ್ಕ-ತಂಗಿ …
Read More »ಪೊಲೀಸರ ಯಶಸ್ವಿ ಕಾರ್ಯಾಚರಣೆ : ಖಾನಾಪುರ ಬಳಿ ಗೋವಾ ಮದ್ಯ ವಶ
ಪೊಲೀಸರ ಯಶಸ್ವಿ ಕಾರ್ಯಾಚರಣೆ : ಖಾನಾಪುರ ಬಳಿ ಗೋವಾ ಮದ್ಯ ವಶ ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ: 07/03/2023 ರಂದು ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ …
Read More »ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲು ನೀಡಿದವರು ಶರಣರು – ಡಾ. ಮಹೇಶ್ ಗುರನಗೌಡರ
ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲು ನೀಡಿದವರು ಶರಣರು – ಡಾ. ಮಹೇಶ್ ಗುರನಗೌಡರ ಬೆಳಗಾವಿಯ ಕಾರಂಜಿ ಮಠದಲ್ಲಿ 261ನೇ ಶಿವಾನುಭವ ಗೋಷ್ಠಿ ಯುವ ಭಾರತ ಸುದ್ದಿ ಬೆಳಗಾವಿ : ಸ್ತ್ರೀ ಸಮಾನತೆ ಹರಿಕಾರರಾದ ಶರಣರು ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡುವ ಮೂಲಕ ಸಮಾಜಕ್ಕೆ ದಿವ್ಯ ಸಂದೇಶವನ್ನು ನೀಡಿದರು ಎಂದು ಪ್ರಾಧ್ಯಾಪಕ ಡಾ. ಮಹೇಶ ಗುರನಗೌಡರ ಹೇಳಿದರು. ಬೆಳಗಾವಿಯ ಕಾರಂಜಿಮಠದ 261 ನೇ ಶಿವಾನುಭವ ಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಸ್ತ್ರೀ …
Read More »ಬೆಳಗಾವಿ ಗ್ರಾಮೀಣದಲ್ಲಿ ಕಮಲ ಅರಳಿಸಿಯೇ ತೀರುವೆ-ಮತ್ತೆ ರಣಕಹಳೆ ಮೊಳಗಿಸಿದ ರಮೇಶ ಜಾರಕಿಹೊಳಿ!
ಬೆಳಗಾವಿ ಗ್ರಾಮೀಣದಲ್ಲಿ ಕಮಲ ಅರಳಿಸಿಯೇ ತೀರುವೆ- ಮತ್ತೆ ರಣಕಹಳೆ ಮೊಳಗಿಸಿದ ರಮೇಶ ಜಾರಕಿಹೊಳಿ! ಯುವ ಭಾರತ ಸುದ್ದಿ ಬೆಳಗಾವಿ : ಮೂರು ತಿಂಗಳ ಹಿಂದೆ ಹೀರೋಯಿನ್ ರೀತಿಯಲ್ಲಿ ಸ್ಟೈಲ್ ಮಾಡಿ ಮೈದಾನ ಖುಲ್ಲಾ ಹೈ ಅಂದ್ರು. ಯಾರು ಬೇಕಾದರೂ ಬರಬಹುದು( ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ) ಎಂದಿದ್ದರು. ಈಗ ನಾನು ಬಂದಿದ್ದೇನೆ. ನಾನು ಎಲ್ಲಾ ಹಂತದಲ್ಲೂ ಹೋಗಿ ಪಕ್ಷವನ್ನು ತರುವೆನು. ಇದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ …
Read More »ಧಾರ್ಮಿಕ ಶಿಕ್ಷಣ ಇಂದಿನ ಅಗತ್ಯ : ಕಿರಣ ಜಾಧವ
ಧಾರ್ಮಿಕ ಶಿಕ್ಷಣ ಇಂದಿನ ಅಗತ್ಯ : ಕಿರಣ ಜಾಧವ ಯುವ ಭಾರತ ಸುದ್ದಿ ಬೆಳಗಾವಿ : ಇಲ್ಲಿನ ಮಜಗಾವಿ ರತ್ನತ್ರಯ ನಗರದಲ್ಲಿರುವ ಶ್ರೀ 1008 ಭಗವಾನ್ ದಿಗಂಬರ ಜೈನ ಬಸದಿಯಲ್ಲಿ ಶ್ರೀ ಸಿದ್ಧಚಕ್ರ ಆರಾಧನಾ ಮಹಾಮಂಡಲ ವಿಧಾನ ಮಹೋತ್ಸವ ನಡೆಯುತ್ತಿದೆ. ಫೆ.27ರಂದು ಆರಂಭವಾದ ಉತ್ಸವ ಮಾರ್ಚ್ 7ರವರೆಗೆ ನಡೆಯಲಿದೆ. ಬಿಜೆಪಿ ಧುರೀಣ ಕಿರಣ ಜಾಧವ ಅವರು ಈ ಉತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕಿರಣ ಜಾಧವ …
Read More »ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸವಕ್ಕೆ ದಿನ ನಿಗದಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸವಕ್ಕೆ ದಿನ ನಿಗದಿ ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್ 20 (ಸೋಮವಾರ)ರಂದು ಬೆಳಗಿನ 11:೦೦ ಗಂಟೆಗೆ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಜರುಗಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದಾರೆ ಎಂದು ರಾಜಭವನದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ತಿಳಿಸಿರುತ್ತಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಸಹ …
Read More »ಭಗ್ನಗೊಂಡ ದೇವರ ಫೋಟೋಗಳಿಗೆ ಸಂಸ್ಕಾರ ನೀಡಿದ ವೀರೇಶ
ಭಗ್ನಗೊಂಡ ದೇವರ ಫೋಟೋಗಳಿಗೆ ಸಂಸ್ಕಾರ ನೀಡಿದ ವೀರೇಶ ಸರ್ವಲೋಕ ಸೇವಾ ಫೌಂಡೇಶನ್ ಮುಖ್ಯಸ್ಥ ವೀರೇಶ ಹಿರೇಮಠ ನೇತೃತ್ವದಲ್ಲಿ 4 ಸಾವಿರ ಭಗ್ನಗೊಂಡ ದೇವರ ಫೋಟೋಗಳಿಗೆ ಹಿಂದೂ ವಿಧಿ-ವಿಧಾನ ಮೂಲಕ ಅಗ್ನಿಸ್ಪರ್ಶ ಯುವ ಭಾರತ ಸುದ್ದಿ ಬೆಳಗಾವಿ : ಕಷ್ಟ ಬಂದಾಗ ಸ್ಮರಿಸಿ ಪೂಜಿಸಿ ಆರಾಧಿಸುವ ದೇವರ ಮೂರ್ತಿಗಳು ಭಗ್ನಗೊಂಡರೇ ಮರದ ಬುಡದಲ್ಲಿಟ್ಟು ಬಿಡುವುದು …
Read More »ನನ್ನ ಕ್ಷೇತ್ರದ ಜನರೇ ನನ್ನ ದೇವರು : ಶಾಸಕ ಬಾಲಚಂದ್ರ ಜಾರಕಿಹೊಳಿ
ನನ್ನ ಕ್ಷೇತ್ರದ ಜನರೇ ನನ್ನ ದೇವರು : ಶಾಸಕ ಬಾಲಚಂದ್ರ ಜಾರಕಿಹೊಳಿ ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು, ಬೃಹತ್ ಬೈಕ್ ರ್ಯಾಲಿ-ರೋಡ್ ಶೋ. ಕೇಸರಿಮಯವಾದ ಮೂಡಲಗಿ ಪಟ್ಟಣ ಯುವ ಭಾರತ ಸುದ್ದಿ ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಾಕ್ಷಾತಃ ದೇವರಂತೆ ಕಾಣುತ್ತಾರೆ. ಅಷ್ಟೊಂದು ದೈವಿ ಸಂಕಲ್ಪ ಅವರಲ್ಲಿದೆ. ಹೀಗಾಗಿಯೇ ಜಗತ್ತಿನ ಹಲವಾರು ರಾಷ್ಟ್ರಗಳು ಭಾರತದತ್ತ ಆಕರ್ಷಿಸಲು ಕಾರಣವಾಗಿದೆ. ಮೋದಿಯವರು ವಿಶ್ವಗುರುವಾಗಿ …
Read More »ಮಾರ್ಚ್ 10 ರಿಂದ 12 ರವರೆಗೆ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
ಮಾರ್ಚ್ 10 ರಿಂದ 12 ರವರೆಗೆ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಯುವ ಭಾರತ ಸುದ್ದಿ ಬೆಳಗಾವಿ: ನಗರದ ಕೆ ಎಲ್ ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಎಂ.ಕೆ.ನಂಬಿಯಾರ್ ಸ್ಮರಣಾರ್ಥ 13 ನೇ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ ಎಲ್ ಎಸ್ ಸದಸ್ಯ ಆರ್. ಎಸ್. ಮುತಾಲಿಕ್ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಮಾರ್ಚ್ 10 ರಂದು ಸಂಜೆ 5:00 ಗಂಟೆಗೆ …
Read More »ರೋಡಗಿ : ವಾರ್ಷಿಕ ಸ್ನೇಹ ಸಮ್ಮೇಳನ
ರೋಡಗಿ : ವಾರ್ಷಿಕ ಸ್ನೇಹ ಸಮ್ಮೇಳನ ಯುವ ಭಾರತ ಸುದ್ದಿ ಇಂಡಿ: ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ,ನೈತಿಕತೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ.ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಗುರಿ ಮುಟ್ಟಬೇಕು ಎಂದು ಶಿಕ್ಷಕ ಆರ್.ಜಿ.ಬಂಡಿ ಹೇಳಿದರು. ಅವರು ತಾಲೂಕಿನ ರೋಡಗಿ ಗ್ರಾಮದಲ್ಲಿ ಶ್ರೀ ಶಿವಯೋಗೆಪ್ಪ ಆಲಗೊಂಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ …
Read More »