ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಡಾ. ಪದ್ಮಿನಿ ನಾಗರಾಜು ನೇಮಕ ಯುವ ಭಾರತ ಸುದ್ದಿ ಬೆಂಗಳೂರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಡಾ. ಪದ್ಮಿನಿ ನಾಗರಾಜು ಅವರನ್ನು ಗೌರವ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕನ್ನಡಪರ ಸಂಘಟಕರೂ, ಸಾಹಿತಿಗಳು ಹಾಗೂ ಪರಿಷತ್ತಿನ ಹಿತೈಷಿಗಳೂ ಆದ ಡಾ. ಪದ್ಮಿನಿ ನಾಗರಾಜು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. …
Read More »ಮೋದಿ..ಮೋದಿ..ಘೋಷಣೆ ನಡುವೆ ಲಂಬಾಣಿಯಲ್ಲೇ ಭಾಷಣ ಆರಂಭಿಸಿ ಮನ ಗೆದ್ದ ಮೋದಿ !
ಮೋದಿ..ಮೋದಿ..ಘೋಷಣೆ ನಡುವೆ ಲಂಬಾಣಿಯಲ್ಲೇ ಭಾಷಣ ಆರಂಭಿಸಿ ಮನ ಗೆದ್ದ ಮೋದಿ ! ಯುವ ಭಾರತ ಸುದ್ದಿ ಕಲಬುರಗಿ: 2023 ರ ಜನವರಿ ತಿಂಗಳು ಬಂಜಾರ ಸಮುದಾಯದವರಿಗೆ ಮರೆಯಲಾಗದು. ಈ ಪವಿತ್ರವಾದ ತಿಂಗಳಲ್ಲಿ ಸರಕಾರ ನಿಮ್ಮೆಲ್ಲರಿಗೂ ಹಕ್ಕು ಪತ್ರ ವಿತರಿಸಿ ಸಾಮಾಜಿಕ ನ್ಯಾಯ ನೀಡಿದೆ. ಹಕ್ಕುಪತ್ರ ಪಡೆದ ನಿಮ್ಮೆಲ್ಲರಿಗೂ ಅಭಿನಂದನೆಗಳು. ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ಅವರ ಆಶಯದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. 1994 ರ ವಿಧಾನಸಭಾ ಚುನಾವಣೆಯಲ್ಲಿ ನಾನು …
Read More »ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ ಸೋನಾಲಿ ಸರ್ನೋಬತ್
ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ ಸೋನಾಲಿ ಸರ್ನೋಬತ್ ಯುವ ಭಾರತ ಸುದ್ದಿ ಖಾನಾಪುರ : ಖಾನಾಪುರ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ತಮ್ಮ ತಂಡದೊಂದಿಗೆ ಖಾನಾಪುರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರು ಮಹಿಳೆಯರಿಗೆ ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಿವಿಧ ಗ್ರಾಮಗಳಲ್ಲಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ, ಖಾನಾಪುರದಲ್ಲಿ ಶೇ.54ರಷ್ಟು ಮಹಿಳೆಯರು ಮತದಾನ ಮಾಡಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ತಮ್ಮ ಹಕ್ಕುಗಳ …
Read More »ಕಲ್ಯಾಣ ಕರ್ನಾಟಕದಲ್ಲಿ ಕಳೆಗಟ್ಟಿದ ಮೋದಿ ಭಾಷಣ
ಕಲ್ಯಾಣ ಕರ್ನಾಟಕದಲ್ಲಿ ಕಳೆಗಟ್ಟಿದ ಮೋದಿ ಭಾಷಣ ಯುವ ಭಾರತ ಸುದ್ದಿ ಯಾದಗಿರಿ : ಕಲ್ಯಾಣ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಯಾದಗಿರಿಯಲ್ಲಿ ಮೋದಿ ಹವಾ ಇಂದು ಕಳೆಗಟ್ಟಿದೆ. ನಾನಾ ಯೋಜನೆಗಳಿಗೆ ಚಾಲನೆ ನೀಡಿದ ಅವರು ತಮ್ಮ ಭಾಷಣದ ಉದ್ದಕ್ಕೂ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮನೆ ಮನೆಗೆ ಕುಡಿಯುವ ನೀರು, ರೈತರ ಅಭಿವೃದ್ಧಿ, ಅಪೌಷ್ಟಿಕತೆ ನಿವಾರಣೆ, ಮೂಲಭೂತ ಸೌಕರ್ಯ ಹೆಚ್ಚಿಸುವ ಕುರಿತು ಮಾತನಾಡಿದ್ದಾರೆ. …
Read More »ಕಿತ್ತೂರು ಸೈನಿಕ ಶಾಲೆಗೆ ಚೇರಮನ್ ಆಗಿ ಮಾಜಿ ಸಚಿವ ಡಿ.ಬಿ.ಇನಾಮದಾರ ಆಯ್ಕೆ
ಕಿತ್ತೂರು ಸೈನಿಕ ಶಾಲೆಗೆ ಚೇರಮನ್ ಆಗಿ ಮಾಜಿ ಸಚಿವ ಡಿ.ಬಿ.ಇನಾಮದಾರ ಆಯ್ಕೆ ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮಾ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಬುಧವಾರ ನಡೆದ ಚುನಾಯಿತ ಸದಸ್ಯರ ಸಭೆಯಲ್ಲಿ ಮಾಜಿ ಸಚಿವ ಡಿ.ಬಿ.ಇನಾಂದಾರ ಅವರು ಚೇರಮನ್ನರಾಗಿ ಆಯ್ಕೆಯಾಗಿದ್ದಾರೆ. ತದನಂತರ ಸೈನಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸೈನಿಕ ಶಾಲೆಯ ನೂತನ ಆಡಳಿತ ಮಂಡಳಿ …
Read More »ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ನಡೆಯಲಿ : ಬಾಲಚಂದ್ರ ಜಾರಕಿಹೊಳಿ
ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ನಡೆಯಲಿ : ಬಾಲಚಂದ್ರ ಜಾರಕಿಹೊಳಿ ಶಿವಾಪುರ(ಹ)-(ತಾ:ಮೂಡಲಗಿ) : ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕು. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಕನ್ನಡ ಭಾಷೆಯ ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಂತಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿ ತಾಲೂಕಿನ ಶಿವಾಪುರ(ಹ) ಗ್ರಾಮದ ಸರ್ಕಾರಿ ಕನ್ನಡ …
Read More »ಮೊಲವು ನುಡಿಯುತ್ತೆ ಭವಿಷ್ಯ !
ಮೊಲವು ನುಡಿಯುತ್ತೆ ಭವಿಷ್ಯ ! ಯುವ ಭಾರತ ಸುದ್ದಿ ತುಮಕೂರು : ತುಮಕೂರು ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಮೊಲದ ಮೂಲಕ ಭವಿಷ್ಯ ಅಂದಾಜಿಸುವ ಪದ್ಧತಿ ಚಾಲ್ತಿಯಲ್ಲಿದೆ.ಸಂಕ್ರಾಂತಿ ಬಳಿಕ ಕಾಡಿನಿಂದ ಹಿಡಿದು ತಂದ ಮೊಲದ ಕಿವಿಗೆ ಓಲೆ ಹಾಕಿ ಬಳಿಕ ಪೂಜೆ ಸಲ್ಲಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ರಾಜ್ಯದ ಮಳೆ- ಬೆಳೆ ಭವಿಷ್ಯ ಅಂದಾಜಿಸುವ ಪದ್ಧತಿ ಇದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸೀಗೆಬಾಗಿ ಗ್ರಾಮಸ್ಥರು ಈ ಆಚರಣೆಯನ್ನು ಆಚರಿಸುತ್ತಿದ್ದಾರೆ. …
Read More »ಬದುಕಿಗೆ ವಿವೇಕಾನಂದ ತತ್ವಗಳು ದಾರಿದೀಪ : ವಿವೇಕಾನಂದರ ಜಯಂತಿಯಲ್ಲಿ ಲಕ್ಷ್ಮೀ ಕುಲಕರ್ಣಿ ಅಭಿಪ್ರಾಯ
ಬದುಕಿಗೆ ವಿವೇಕಾನಂದ ತತ್ವಗಳು ದಾರಿದೀಪ : ವಿವೇಕಾನಂದರ ಜಯಂತಿಯಲ್ಲಿ ಲಕ್ಷ್ಮೀ ಕುಲಕರ್ಣಿ ಅಭಿಪ್ರಾಯ ಯುವ ಭಾರತ ಸುದ್ದಿ ಚನ್ನಮ್ಮ ಕಿತ್ತೂರು : ಸ್ವಾಮಿ ವಿವೇಕಾನಂದ ತತ್ವಗಳು ಯುವ ಪೀಳಿಗೆಯ ಬದುಕಿಗೆ ದಾರಿದೀಪವಾಗಿವೆ. ವಿವೇಕಾನಂದ ಏಕಾಗ್ರತೆ, ಶ್ರದ್ಧೆ, ಪ್ರಾಮಾಣಿಕತೆಯನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಮಂಡಳ ಸದಸ್ಯೆ ಲಕ್ಷ್ಮೀ ಕುಲಕರ್ಣಿ ಹೇಳಿದರು. ಪಟ್ಟಣದ ಸಂಕಲ್ಪ ಕಲಾ ಸಾಂಸ್ಕೃತಿಕ ಫೌಂಡೇಶನ್, ಪ್ರಣವ ಯೋಗ ಸಂಘಟನೆಯ ವತಿಯಿಂದ ಈಚೆಗೆ ಆಚರಿಸಲಾದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ …
Read More »ರಾಮಮಂದಿರ ನಿರ್ಮಾಣದೊಂದಿಗೆ ಬಡವರಿಗೂ ಮನೆ : ರಾಮರಾಜ್ಯ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಹೊಸ ಸಂಕಲ್ಪ
ರಾಮಮಂದಿರ ನಿರ್ಮಾಣದೊಂದಿಗೆ ಬಡವರಿಗೂ ಮನೆ : ರಾಮರಾಜ್ಯ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಹೊಸ ಸಂಕಲ್ಪ ಯುವ ಭಾರತ ಸುದ್ದಿ ಹುಬ್ಬಳ್ಳಿ : ರಾಮ ರಾಜ್ಯಕ್ಕೋಸ್ಕರ ರಾಮಮಂದಿರ ನಿರ್ಮಾಣ ಆಗುತ್ತಿದೆ. ಮಂದಿರ ಕಟ್ಟುವ ಜತೆಗೆ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡೋಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಮ ರಾಜ್ಯ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಹೊಸ ಸಂಕಲ್ಪ ಕೈಗೊಂಡಿದ್ದು , …
Read More »ಸಿದ್ದೇಶ್ವರ ಶ್ರೀಗಳು ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು
ಸಿದ್ದೇಶ್ವರ ಶ್ರೀಗಳು ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು ಯುವ ಭಾರತ ಸುದ್ದಿ ಬಸವನಬಾಗೇವಾಡಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಈ ದೇಶದ ಕೃಷಿ, ಋಷಿ ಪರಂಪರೆಯ ದೊಡ್ಡ ಸಂತರು. ದೇಶದ ಸಾಂಸ್ಕೃತಿಕ, ಧಾರ್ಮಿಕ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಜಗತ್ತಿನ ಕತ್ತಲೆ ಕಳೆಯುವ ಜ್ಞಾನಮೃತ ಕೊಟ್ಟುಹೋಗಿದ್ದಾರೆ ಎಂದು ಬೈಲೂರಿನ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಮೇಗಾ ಮಾರ್ಕೆಟ್ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶತಮಾನದ ಸಂತ ಜ್ಞಾನ ಯೋಗಿ ಸಿದ್ದೇಶ್ವರ …
Read More »