ಕೊರೊನಾಗೆ ಬಲಿಯಾಗುವುದು ಬೇಡ ; 3 ನೇ ಡೋಸ್ ಲಸಿಕೆಗೆ ಮನವಿ
ಯುವ ಭಾರತ ಸುದ್ದಿ ಇಂಡಿ : ನಗರ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಕೊವಿಡ್ ಲಸಿಕಾ ಮೇಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಚಾಲನೆ ನೀಡಿ. ಚೀನಾ ದೇಶ ಮತ್ತು ಇತರೆ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿಯೂ ಕೂಡ ರೂಪಾಂತರ ತಳಿ ಕೊರೋನಾ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಕಳೆದ ಬಾರಿ ಇಡೀ ಪ್ರಪಂಚ ದೇಶ ತಲ್ಲಣವಾಗಿದೆ ಕರಿನೆರಳಿನ ಛಾಯೆ ಇನ್ನೂ ಮಾಸಿಲ್ಲ ಜಾಗತಿಕ ಮಟ್ಟದಲ್ಲಿ ಕಳೆದ ವರ್ಷ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಕಷ್ಟು ಹಿನ್ನಡೆಯಾಗಿರುವುದು ತಮ್ಮೆಲ್ಲರಿಗೂ ಗೊತ್ತಿದ್ದ ವಿಷಯ ಈ ಬಾರಿ ಕಡ್ಡಾಯವಾಗಿ ಎಲ್ಲರೂ 3ನೆ ಡೋಸ್ ಲಸಿಕೆ ಪಡೆಯದವರು ಲಸಿಕೆ ಪಡೆದು ಕೊರೋನಾ ಸೋಂಕು ಹರಡುವಿಕೆ ಕಾಯಿಲೆ ತಡೆಗಟ್ಟಲು ಸಾರ್ವಜನಿಕರು ಜೀವದ ಜೊತೆ ಜೂಜಾಟ ಆಡೋದು ಬೇಡ ಚೀನಾ ದೇಶಗಳಲ್ಲಿ ಜೀವ. ಜೀವನಕ್ಕಾಗಿ. ಹೆಣಗಾಡುತ್ತಿದ್ದಾರೆ.ಕಡ್ಡಾಯವಾಗಿ ಪ್ರತಿಯೊಬ್ಬ ಕುಟುಂಬದ ಮುಖ್ಯಸ್ಥರು ಸೇರಿದಂತೆ ತಮ್ಮ ಮಕ್ಕಳಿಗೂ ಕೂಡ ಬೂಸ್ಟರ್ ಡೋಸ್ ಲಸಿಕೆ ಪಡೆಯುವದೂ.ಜೊತೆಗೆ ಮಾಸ್ಕ ಧರಿಸಿ ಸಮಾಜಿಕ ಅಂತರ ಕಾಪಾಡಿ ಕುಟುಂಬ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರಕ್ಕೆ ಸಹಕರಿಸಬೇಕಾಗಿ ಮನವಿ ಮಾಡಿದರು
ಪ್ರಸ್ತುತ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರಿಕ್ಷ ಣಾಧಿಕಾರಿಗಳು ಅಧಿಕಾರಿಗಳುಎಸ್. ಹೆಚ. ಅತನೂರ್. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಶ್ರೀಮತಿ ಎಂ ಸಿಂದಗಿಕರ್. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಶ್ರೀಮತಿ ಬಡಿಗೇರ. ಆರೋಗ್ಯ ನೀರಕ್ಷಣಅಧಿಕಾರಿಗಳು. ಪ್ರದೀಪ್ ಬೂದಿಹಾಳ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು