Breaking News

ಮತ್ತೆ ಕಂಪಿಸಿದ ಭೂಮಿ

Spread the love

ಮತ್ತೆ ಕಂಪಿಸಿದ ಭೂಮಿ

ಯುವ ಭಾರತ ಸುದ್ದಿ ವಿಜಯಪುರ :
ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ನಿನ್ನೆ ರಾತ್ರಿಯೂ ಭೂಮಿ ಕಂಪಿಸಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ . ರಾತ್ರಿ ಸುಮಾರು 10.32 ರ ವೇಳೆಗೆ ಕಳ್ಳಕವಟಗಿ , ಘೋಣಸಗಿ , ಬಾಬಾನಗರ , ಟಕ್ಕಳಕಿ , ಹುಬನೂರು ಮುಂತಾದ ಗ್ರಾಮಗಳಲ್ಲಿ ಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ ಎಷ್ಟು ತೀವ್ರತೆ ದಾಖಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ . ಕಂಪನದಿಂದ ಸ್ಫೋಟದ ರೀತಿ ಸದ್ದು ಕೇಳಿಸಿದ್ದು , ಜನರು ಮನೆಗಳಿಂದ ಓಡಿ ಹೊರಬಂದಿರುವುದಾಗಿ ವರದಿಯಾಗಿದೆ.


Spread the love

About Yuva Bharatha

Check Also

ಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ

Spread the loveಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ ಯಾವುದೋ ಒಂದು ದಿನಪತ್ರಿಕೆ ಹೊರ ತಂದು …

Leave a Reply

Your email address will not be published. Required fields are marked *

twenty + 6 =