Breaking News

ಅಧ್ಯಕ್ಷರಾಗಿ ಆಯ್ಕೆ

Spread the love

ಅಧ್ಯಕ್ಷರಾಗಿ ಆಯ್ಕೆ

ಯುವ ಭಾರತ ಸುದ್ದಿ ಗೋಕಾಕ :
ದಿನಾಂಕ 05 ಫೆಬ್ರವರಿ 2023 ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಅರ್ಬನ್ ಕೋ ಆಫ್ ಸೊ ಸೊಸೈಟಿ ಲಿಮಿಟೆಡ್ ಗೋಕಾಕ , ಸಂಘದ ಮುಂದಿನ 2022 – 23 ನೇ ಸಾಲಿನ ಅವಧಿಗಾಗಿ ಅಧ್ಯಕ್ಷರಾಗಿ ಮಹಾಂತಯ್ಯ ಗಂ ಹಿರೇಮಠ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ . ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಪ್ರೀತಿ ಪಾಟೀಲ್ ಜೆ.ಆರ್ ಸಿ ಎಸ್ ಬೆಳಗಾವಿ ಇವರು ಕಾರ್ಯನಿರ್ವಹಿಸಿದರು . ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿರೂಪಾಕ್ಷಯ್ಯ ಮಾ ಮುನ್ನೋಳಿಮಠ , ಸಂಜಯ ಹೊಸಮಠ , ರವೀಂದ್ರ ಹಿರೇಮಠ , ಸೋಮಶೇಖರ ಕುಮಾರಮಠ , ಶಿವಲಿಂಗಯ್ಯ ಘಟಿವಾಳಿಮಠ , ಬಸವರಾಜ ಹಿರೇಮಠ , ರವೀಂದ್ರಬಸ್ತವಾಡಕರ, ಚನ್ನಪ್ಪ ಕಮತರ , ಆನಂದ್ ರತನ್ , ಶ್ರೀಮತಿ ಸುವರ್ಣ ಪೂಜಾರಿ , ಈರವ್ವಾ ಹಿರೇಮಠ ಹಾಗೂ ಮುಖ್ಯ ಕಾರ್ಯನಿರ್ವಾಕರಾದ ಕಾಡಯ್ಯ ಸಂಬಾಳ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

5 × one =