Breaking News

ಗೋಕಾಕ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ.!

Spread the love


ಗೋಕಾಕ: ತಾಲ್ಲೂಕಿನ ೩೩ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಅಂತರ್ಜಾಲ ಹಾಗೂ ಲಾಟರಿ ಎತ್ತುವ ಮೂಲಕ ಶುಕ್ರವಾರದಂದು ಸಮೀಪದ ಬಸವೇಶ್ವರ ಸಭಾ ಭವನದಲ್ಲಿ ನಿಗದಿಪಡಿಸಲಾಯಿತು.
೩೩ ಗ್ರಾಪಂಗಳ ಪೈಕಿ ಕೆಲವು ಅಂತರ್ಜಾಲದ ಮೂಲಕ ಆಯ್ಕೆ ಮಾಡಿದರೆ, ಕೆಲವೊಂದು ಗ್ರಾಂಪಗಳ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಜಿಲ್ಲಾಧಿಕಾರಿ ಎ ಜಿ ಹಿರೇಮಠ ನೇತ್ರತ್ವದಲ್ಲಿ ಮೀಸಲಾತಿ ಹೆಸರು ಬರೆದು ಡಬ್ಬಿಯಲ್ಲಿ ಚೀಟಿ ಹಾಕಲಾಗಿತ್ತು. ಆಯಾ ಗ್ರಾಪಂನ ಒಬ್ಬರು ಸದಸ್ಯರಿಂದಲೇ ಚೀಟಿ ಎತ್ತುವ ಮೂಲಕ ಮೀಸಲಾತಿ ಘೋಷಿಸಲಾಯಿತು.


ತಳಕಟ್ನಾಳ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ) ಉಪಾಧ್ಯಕ್ಷ ಸ್ಥಾನ (ಎಸ್‌ಸಿ ಮಹಿಳೆ), ಖನಗಾಂವ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಪಾಮಲದಿನ್ನಿ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ನಂದಗಾAವ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ), ದುರದುಂಡಿ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಬಳೋಬಾಳ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಬಡಿಗವಾಡ ಗ್ರಾಪಂ ಅಧ್ಯಕ್ಷ ಸ್ಥಾನ (ಹಿಂದುಳಿದ ಬ ವರ್ಗ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ), ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ), ಉದಗಟ್ಟಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಮಮದಾಪೂರ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಹೀರೆನಂದಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ತವಗ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಮದವಾಲ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ), ಬೆಣಚಿನಮರ್ಡಿ(ಉ) ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ ಮಹಿಳೆ), ಲೋಳಸೂರ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ನಲ್ಲಾನಟ್ಟಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ ಮಹಿಳೆ), ಕೌಜಲಗಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಸಿ ಮಹಿಳೆ), ಬೆಟಗೇರಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಕೊಳವಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ಅ ವರ್ಗ), ಮಕ್ಕಳಗೇರಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ), ಕುಂದರಗಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ), ಗುಜನಾಳ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಎಸ್‌ಸಿ), ಕೊಣ್ಣೂರ ಗ್ರಾಮೀಣ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಶಿಲ್ತಿಭಾಂವಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಬೆಣಚಿನಮರ್ಡಿ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಸಿ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಸುಲಧಾಳ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ತಪಶಿ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಸಿ ಮಹಿಳೆ), ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಮೆಳವಂಕಿ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗ ಬ ಮಹಿಳೆ), ಮಾಲದಿನ್ನಿ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗಅ ಮಹಿಳೆ), ದಂಡಾಪೂರ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ), ಗೋಸಬಾಳ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗಅ), ಶಿಂಧಿಕುರಬೇಟ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ) ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗಅ), ಮಿಡಕನಟ್ಟಿ ಗ್ರಾಪಂ ಅಧ್ಯಕ್ಷ ಸ್ಥಾನ (ಎಸ್‌ಟಿ ಮಹಿಳೆ) ಉಪಾಧ್ಯಕ್ಷ ಸ್ಥಾನ (ಸಾಮಾನ್ಯ).


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

one × two =