Breaking News

ಗೋಕಾಕ : ಅಕ್ಕ ನಾಗಾಂಬಿಕಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Spread the love

ಗೋಕಾಕ : ಅಕ್ಕ ನಾಗಾಂಬಿಕಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಯುವ ಭಾರತ ಸುದ್ದಿ ಗೋಕಾಕ :
ಇಲ್ಲಿನ ಲಕ್ಷ್ಮೀ ಬಡಾವಣೆಯ ವಾರ್ಡ್ ನಂ ೧೭ ರಲ್ಲಿ ಇರುವ ಬಸವ ಸತ್ಸಂಗ ಸಮಿತಿಯ ಅಕ್ಕ ನಾಗಾಂಬಿಕಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಪರ‍್ವತಿ ಶಿರೋಳ,ಅಧ್ಯಕ್ಷರಾಗಿ ಶಾಂತಾ ಹುರಕಡ್ಲಿ, ಉಪಾಧ್ಯಕ್ಷರಾಗಿ ಉಮಾ ಪರುಶೆಟ್ಟಿ, ಶೃತಿ ಕಂಬಾರ,ರಾಜಶ್ರೀ ಕಲಬರ‍್ಗಿ, ಕರ‍್ಯರ‍್ಶಿಯಾಗಿ ಉಜ್ಜಲಾ ಶಿರಗಾಂವಕರ, ಮಮತಾ ಉಜ್ಜನಕೊಪ್ಪ , ಮಹಾದೇವಿ ಅಂಗಡಿ, ಖಜಾಂಚಿಯಾಗಿ ನೇಹಾ ತಾವಂಶಿ,ಮಹಾನಂದಾ ಹೊಸಮನಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂರ‍್ಭದಲ್ಲಿ ಮಹಾಂತೇಶ ತಾವಂಶಿ, ಗದುಗನವರ, ಈರಪ್ಪ ಪರುಶೆಟ್ಟಿ,ಅಡಿವೆಪ್ಪ ಕಲ್ಲೋಳಿ,ಮಹಾದೇವಪ್ಪ ತಾವಂಶಿ,ಗಂಗಪ್ಪ ಕಲ್ಲೋಳಿ, ರವಿ ಕಿತ್ತೂರ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 + twenty =